ವಲಯ ಮಟ್ಟದ ಪ್ರತಿಭಾ ಕಾರಂಜಿ : ವಾಣಿ ಕಾಲೇಜಿಗೆ ಹಲವು ಪ್ರಶಸ್ತಿ

Advertisement

ಬೆಳ್ತಂಗಡಿ : ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.8ರಂದು ನಡೆದ ಬೆಳ್ತಂಗಡಿ ವಲಯ ಮಟ್ಟದ ಪ್ರೌಢ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಲವು ಪ್ರಶಸ್ತಿಗಳನ್ನು ಜಯಿಸಿದೆ.

ಗೆಲುವು ಪಡೆದ ವಿವರ :

*ಕನ್ನಡ ಭಾಷಣ – ಪ್ರಾಪ್ತಿ ಎಂ. ಗೌಡ – ಪ್ರಥಮ

*ಹಿಂದಿ ಭಾಷಣ – ಕುಶನ್ ಪಿ. ಪ್ರಥಮ

* lಕವನವಾಚನ -ಚರಿತ್ರಾ ಪ್ರಥಮ

*ಭಾವಗೀತೆ – ಸೃಷ್ಟಿ ಎಸ್. ಶೆಟ್ಟಿ – ಪ್ರಥಮ

*ಮಿಮಿಕ್ರಿ – ಚೇತನ್ ಎಸ್‌. ಶೆಟ್ಟಿ – ದ್ವಿತೀಯ

*ತುಳು ಭಾಷಣ – ಧನ್ವಿತ – ದ್ವಿತೀಯ

*ಭರತನಾಟ್ಯ – ಧೃತಿ ಸಿ. ಗೌಡ ದ್ವಿತೀಯ

*ಜಾನಪದ ನೃತ್ಯ – ಅನನ್ಯ ಆರ್. ಶೆಟ್ಟಿ ಮತ್ತು ಬಳಗ ದ್ವಿತೀಯ

*ಗಝಲ್ – ಮಾನ್ಯ ವ. ಪೂಜಾರಿ ತೃತೀಯ

*ಜಾನಪದಗೀತೆ ಮನೀಷ ಎಂ.ಎನ್. ತೃತೀಯ

*ಪ್ರಬಂಧರಚನೆ – ಸಿಂಚನ ಡಿ. – ತೃತೀಯ

*ಕವ್ವಾಲಿ – ಭೂಮಿಕ ಆರ್. ಎಸ್. ಮತ್ತು ಬಳಗ ತೃತೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

Advertisement
ವಾಣಿ ಕಾಲೇಜ್

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ