ಕಾಯರ್ತಡ್ಕ : ನೂತನ “ಅಗ್ರಿ ಮಾರ್ಕೆಟ್” ಸಂಸ್ಥೆ ಶುಭಾರಂಭ – ಕೃಷಿ ಸಾಮಾಗ್ರಿಗಳು ಲಭ್ಯ

ಕಾಯರ್ತಡ್ಕ, ಜೂ. 02 : ಇಂದು ಶ್ರೀ ಸತ್ಯಪ್ರಸಾದ್, ಕರಿಯನೆಲ-ಕಲ್ಮಂಜ ಮಾಲಕತ್ವದ “ಅಗ್ರಿ ಮಾರ್ಕೆಟ್” ನೂತನ ಸಂಸ್ಥೆಯು ಇಂದು ಶುಭಾರಂಭಗೊಂಡಿದೆ.

Advertisement

ಮುಂಡಾಜೆ ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿನಯ್ ಚಂದ್ರ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಅಶ್ವಿತ್ ಹೆಚ್.ಆರ್ ಎಸ್ ಡಿಎಂ ಶಿಕ್ಷಕರು, ಶ್ರೀ ರಾಜೇಶ್ ತೋಟತ್ತಾಡಿ, ಡೀಕಯ್ಯ ಗೌಡ ಬಂಡೇರಿ ಹಾಗೂ ಮಾಲಕ ಸತ್ಯಪ್ರಸಾದ್ ಅವರ ಮಾತೃಶ್ರೀ ಶ್ರೀಮತಿ ಸುಮತಿ ಬಟ್ಟಾಜೆಯವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಶ್ರೀ ವಿನಯ್ ಚಂದ್ರ ಅವರು, ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಂಸ್ಥೆಯು ಕಾರ್ಯಾಚರಿಸಲಿದೆ. ವಿಶ್ವ ಪರಿಸರ ದಿನದಂದೇ ಶುಭಾರಂಭಗೊಂಡು, ಪರಿಸರಕ್ಕೂ ಸೇವೆಯನ್ನು “ಅಗ್ರಿ ಮಾರ್ಕೆಟ್” ನೀಡಲಿ. ಕೃಷಿಕರಿಗೆ ಬೇಕಾದಂತಹ ಎಲ್ಲಾ ರೀತಿಯ ಸಾಮಾಗ್ರಿಗಳು ಈ ಸಂಸ್ಥೆಯಲ್ಲಿ ಲಭ್ಯವಿದ್ದು, ಕೃಷಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ, ಸತ್ಯಪ್ರಸಾದ್ ಅವರು ಮತ್ತಷ್ಟು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.

ನೂತನ “ಅಗ್ರಿ ಮಾರ್ಕೆಟ್” ಸಂಸ್ಥೆಯಲ್ಲಿ ಸಾವಯವ ಮತ್ತು ರಾಸಾಯನಿಕ ರಸಗೊಬ್ಬರಗಳು, ಮೈಲ್ ತುತ್ತು, ಕೀಟನಾಶಕಗಳು, ಬ್ರಷ್ ಕಟ್ಟರ್, ವುಡ್ ಕಟ್ಟರ್, ಮದ್ದು ಸಿಂಪಡನೆ ಸ್ಪ್ರೇಯರ್ ಹಾಗೂ ಎಲ್ಲಾ ರೀತಿಯ ಕೃಷಿ ಸಾಮಗ್ರಿಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಿರಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7337614753, 7899874753

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಕ್ಷೇತ್ರ ಸಮಿತಿ ಬೆಳ್ತಂಗಡಿ ವತಿಯಿಂದ “ಆಟಿದ ಕಮ್ಮೆನ ಬೊಕ್ಕಗೊಬ್ಬು”

ಟಾಪ್ ಸುದ್ದಿಗಳು, ವಿದೇಶ

ಟೋಕಿಯೋ : ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಭೀಕರ ಸುನಾಮಿ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಖಾಸಗಿ ಬಸ್ – ಬೈಕ್ ಮಧ್ಯೆ ಅಪಘಾತ; ಪತಿ ಸಾವು, ಪತ್ನಿಗೆ ಗಂಭೀರ

⚠️ Contents are protected on this website.