ಕಾರ್ಕಳ, ಜ.17 : ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯಲ್ಲಿ ಇಂದು (ಜ. 17) ನಡೆಯಲಿರುವ ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ಹಾಗೂ ದಂಡುದ ಪಂಜುರ್ಲಿ ದೈವಗಳ ಕಾಲಾವಧಿ ಸಿರಿ ಸಿಂಗಾರ “ಅತ್ತೂರು ನೇಮೋತ್ಸವ”ವು ನಡೆಯಲಿದೆ.
ಈ ಅತ್ತೂರ ನೇಮೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದ ವತಿಯಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತಾದಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.
ಬಸ್ ಸಂಚರಿಸುವ ಮಾರ್ಗ :
- ನಿಟ್ಟೆ ದೂಪದಕಟ್ಟೆ To ಪರ್ಪಲೆಗಿರಿ
- ಕಾಬೆಟ್ಟು ದ್ವಾರ, ಮನ್ಮಥ ಹೊಟೇಲ್ To ಪರ್ಪಲೆಗಿರಿ
- ಗುಂಡ್ಯಡ್ಕ ಯುವಕ ಮಂಡಲ To ಪರ್ಪಲೆಗಿರಿ
- ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಕಲ್ಕುಡ ಸ-ಪರಿವಾರ ದ್ವಾರ To ಪರ್ಪಲೆಗಿರಿ


