ಕಾರ್ಕಳ : ಸಾರ್ವಜನಿಕ ಶ್ರೀ ಭ್ರಾಮರೀ ಅಯ್ಯಪ್ಪ ಭಕ್ತ ವೃಂದ ಮಿಯ್ಯಾರು ಕೊಡಮಣಿತ್ತಾಯ ಗರಡಿ ಆಶ್ರಯದಲ್ಲಿ ಜನವರಿ 04ರಂದು 13ನೇ ವರ್ಷದ ಮಹಾಪೂಜೆ

Advertisement

ಕಾರ್ಕಳ, ಡಿ. 31 : ಸಾರ್ವಜನಿಕ ಶ್ರೀ ಭ್ರಾಮರೀ ಅಯ್ಯಪ್ಪ ಭಕ್ತ ವೃಂದ ಮಿಯ್ಯಾರು ಕೊಡಮಣಿತ್ತಾಯ ಗರಡಿ, ಕಾರ್ಕಳ ಆಶ್ರಯದಲ್ಲಿ 13 ನೇ ವರ್ಷದ ಮಹಾಪೂಜೆಯು ಜನವರಿ 04ರ ಆದಿತ್ಯವಾರದಂದು ಶ್ರೀ ಉಮೇಶ್ ಗುರುಸ್ವಾಮಿಯವರ ನೇತೃತ್ವದಲ್ಲಿ ಜರಗಲಿದೆ.

Advertisement

ಬೆಳಿಗ್ಗೆ 7-00ಕ್ಕೆ ಗಣಹೋಮ, 9-00ಕ್ಕೆ ಇರುಮುಡಿ ಕಟ್ಟುವುದು, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ನಡೆಯಲಿದೆ. ಆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ಜರುಗಲಿದೆ. ಆ ಪ್ರಯಕ್ತ ಭಕ್ತಾಭಿಮಾನಿಗಳು ಶ್ರೀ ಅಯ್ಯಪ್ಪ ಸ್ವಾಮಿಯ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ