ಬಂದಾರು : ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ ಇದರ ವತಿಯಿಂದ 3ನೇ ವರ್ಷದ ಮಹಿಳೆಯರ ಮ್ಯಾಟ್ ಕಬಡ್ಡಿ – ಟೀಮ್ ಶಿವಾಜಿ ಫ್ರೆಂಡ್ಸ್ ದ್ವಿತೀಯ

Advertisement

ಬಂದಾರು, ಫೆ.21 : ಚಾಮುಂಡೇಶ್ವರಿ ದೇವಸ್ಥಾನ ಅರಿಕೋಡಿ ಇದರ ವತಿಯಿಂದ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಇವರ ಅನುಮತಿಯೊಂದಿಗೆ ಜಿಲ್ಲಾ ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಆರಿಕೋಡಿ ವಠಾರದಲ್ಲಿ ನಡೆದ 3ನೇ ವರ್ಷದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಿತು.

Advertisement

ಮಹಿಳೆಯರ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಟೀಮ್ ಶಿವಾಜಿ ಫ್ರೆಂಡ್ಸ್ ಶಿವನಗರ -ಬಂದಾರು ತಂಡ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿತು. ತಂಡದ ಆಟಗಾರ ಸುವರ್ಣರವರು ಬೆಸ್ಟ್ ಕ್ಯಾಚರ್ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. ಕ್ಯಾಪ್ಟನ್ ಸುವರ್ಣ, ಸುಮಿತಾ, ಖುಷಿ, ಆತ್ವಿ, ಅನ್ನಪೂರ್ಣ, ಹೀಮನ್ಯ, ಹೇಮಶ್ರೀ, ಹರ್ಷಿಣಿ, ಸ್ವಾತಿ ಅದ್ಬುತ ಪ್ರದರ್ಶನ ನೀಡಿದರು. ಗಿರೀಶ್ ಗೌಡ ಬಿ. ಕೆ ಬಂದಾರು ಮಾಲಕತ್ವದ ತಂಡ ರಂಜಿತ್ ನಡುಮಜಲು, ವರುಣ್, ತ್ರಿಲೋಕ್, ತ್ರಿಶಾಂಕ್ ನೆಕ್ಕರಾಜೆ, ಯೋಗೀಶ್ ಗೌಡ ಸಹಕಾರ ನೀಡಿದರು.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ