ಬೆಂಗಳೂರು : ಬಿಗ್ ಬಾಸ್ ನಟ ಗಿಲ್ಲಿ ವಿರುದ್ಧ ದೂರು ದಾಖಲಾಗಿದೆ ಎಂಬ ಮಾಹಿತಿ ಲಭ್ಯ ಆಗಿದೆ. ಸ್ಪರ್ಧಾಳು ರಿಷಾ ಬಟ್ಟೆಗಳನ್ನು ವಾಶ್ ರೂಮ್ ನಲಿಟ್ಟಿದ್ದ ಆರೋಪದ ಮೇರೆಗೆ ದೂರು ದಾಖಲಾಗಿದೆ. ಈ ಬಗ್ಗೆ ಮಹಿಳಾ ಆಯೋಗ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸುತ್ತಿದೆ. ಯಾವುದೇ ಸಾಕ್ಷಿ ಆಧಾರ ಸಿಗದ ಹಿನ್ನಲೆಯಲ್ಲಿ ಲೀಗಲ್ ಸೆಲ್ ಗೆ ದೂರು ಹಸ್ತಾಂತರ ಆಗಿದೆ ಎನ್ನುವ ಮಾಹಿತಿ ಲಭ್ಯ ಆಗಿದೆ.
ಈ ಪ್ರಕರಣ ಇನ್ನು ಯಾವ ದಿಕ್ಕಿನೆಡೆಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.


