ಗುರುವಾಯನಕೆರೆ : ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಮತ್ತೊಮ್ಮೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ ಎಕ್ಸೆಲ್ ಗುರುವಾಯನಕೆರೆ

ಗುರುವಾಯನಕೆರೆ, ಜು. 18 : ಎಕ್ಸೆಲ್ ವಿದ್ಯಾಸಂಸ್ಥೆಯು ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಮತ್ತೊಮ್ಮೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ. ಈ ಬಾರಿಯ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಮೌರ್ಯ ವೈ ಡಿ 99.9783489 ಪರ್ಸೆಂಟೈಲ್ ಪಡೆದು 673 ಅಂಕಗಳನ್ನು ಗಳಿಸುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ 271 ನೇ ರಾಂಕ್ ಗಳಿಸಿದ್ದಾರೆ ಹಾಗೂ ಚಿನ್ಮಯ್ ಎಲ್ ಆರ್ ಗೌಡ 99.9720985 ಪರ್ಸೆಂಟೈಲ್ ಪಡೆದು 670 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ 331ನೇ ರಾಂಕ್ ಪಡೆದಿದ್ದಾರೆ.

Advertisement

ಪಂಚಮ್ ಕೆ -99.9027478 ಪರ್ಸಂಟೈಲ್ ಪಡೆದು 648 ನೇ ರಾಂಕ್ ಗಳಿಸಿದ್ದಾರೆ. ಆನಂದ್ ರೆಡ್ಡಿ ಬಿ ಸಿ 99.7510869 ಪರ್ಸಂಟೈಲ್ ಪಡೆದು 621 ಅಂಕ, ಗಗನದೀಪ್ – 99.6808332 ಪರ್ಸಂಟೈಲ್ ಪಡೆದು 614 ಅಂಕ, ಕೆ ಕೆ ಸರ್ವಿಕ – 99.5818280 ಪರ್ಸಂಟೈಲ್ ಪಡೆದು 606 ಅಂಕ, ತಸ್ಮಿಯ ಎನ್ ಸರ್ವದ್ 99.0143256 ಪರ್ಸಂಟೈಲ್ ಪಡೆದು 603 ಅಂಕ, ವಿದ್ಯಾಧರ ಬಿ ಆರ್ 99.4770225 ಪರ್ಸಂಟೈಲ್ ಪಡೆದು 599 ಅಂಕಗಳನ್ನು ಗಳಿಸಿದ್ದಾರೆ.

ರಾಷ್ಟ್ರಮಟ್ಟದ (Pwbd)ಕ್ಯಾಟಗರಿ ವಿಭಾಗದಲ್ಲಿ ಶ್ವೇತಾ ಎಂ ನಾಗಾವಿ 79ನೇ ರಾಂಕ್ ಹಾಗೂ ರೋಹಿತ್ ಆರ್ ಎಲ್ 575 ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. 300ಕ್ಕೂ ಮಿಕ್ಕಿ ವಿದ್ಯಾರ್ಥಿಗಳು 500 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡು ಪರೀಕ್ಷೆ ಬರೆದ ವಿದ್ಯಾರ್ಥಿಗಳೆಲ್ಲರೂ ವೈದ್ಯಕೀಯ ಪದವಿಗೆ ಅರ್ಹರಾಗಿರುವುದು ಎಕ್ಸೆಲ್ ಗುರುವಾಯನಕೆರೆಯ ಶೈಕ್ಷಣಿಕ ಸಾಧನೆಗೆ ನೂತನ ಸೇರ್ಪಡೆಯಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.