ಬಂಟ್ವಾಳ : ಸಜೀಪ ಮಿತ್ತಮಜಲು ದೈವಗಳ ಕಾರಣಿಕ – ಕಾಣಿಕೆ ಡಬ್ಬಿ ಕದಿಯುವಾಗಲೇ ಸಿಕ್ಕಿ ಬಿದ್ದ ಕಳ್ಳ

ಬಂಟ್ವಾಳ, ಜ. 04 : ತಾಲೂಕಿನ ಸಜೀಪಮೂಡ ಗ್ರಾಮದ ಮಿತ್ತಮಜಲು ಕ್ಷೇತ್ರದ ದ್ವಾರದ ಬಳಿ ಇರುವ ಕಾಣಿಕೆ ಡಬ್ಬಿಗೆ ಕೈ ಹಾಕಿದ್ದು …ಕದಿಯುವಾಗಲೇ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅಥಿತಿಯಾಗಿದ್ದಾನೆ.

Advertisement



ಸ್ಥಳೀಯ ನಿವಾಸಿ ಓರ್ವ ಯುವಕ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ  ಸಜೀಪಮೂಡದ ಕಾರಣಿಕ ಕ್ಷೇತ್ರವಾಗಿರುವ ಮಿತ್ತಮಜಲು ದ್ವಾರದ ಬಳಿ ಇರುವ ಕಾಣಿಕೆ ಡಬ್ಬಿಗೆ ಕಣ್ಣು ಹಾಕಿ ಕದಿಯುವಾಗ ಮುಂಭಾದಲ್ಲಿರುವ ರಾಮಮಂದಿರದಲ್ಲಿದ್ದ ಅಯ್ಯಪ್ಪ ಮಾಲಾಧಾರಿಗಳು ವಿಡಿಯೋ ಮಾಡಿ ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದು ,ತಕ್ಷಣ ಅಯ್ಯಪ್ಪ‌ ಮಾಲಾಧಾರಿಗಳು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಜೀಪದ ಮಿತ್ತಮಜಲು‌  ಕ್ಷೇತ್ರ ಬಹಳ ಕಾರಣಿಕದ ಕ್ಷೇತ್ರವಾಗಿದ್ದು ..ಇದಕ್ಕಿಂತ ಮುಂಚೆ ಎರಡು ಬಾರಿ ಕಾಣಿಕೆ ಡಬ್ಬಿಗೆ ಕೈ ಹಾಕಿದ್ದು…ಹಣವನ್ನ ಕದ್ದು ಹೋಗಲು ಆತನಿಗೆ ಸಾಧ್ಯವಾಗಲ್ಲಿ…ಇದೀಗ ಮತ್ತೆ ಆತ ಕಳ್ಳತನಕ್ಕೆ‌ ಪ್ರಯತ್ನಿಸಿದರೂ  ದೈವಗಳ ಕಾರಣಿಕದಿಂದ ಸಿಕ್ಕಿಬಿದ್ದಿದ್ದಾನೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.