ಉಪ್ಪಿನಂಗಡಿ : ಖೋಟಾನೋಟು ಮುದ್ರಣ ಜಾಲ ಪತ್ತೆ – ಆರೋಪಿಗಳ ಮಾಹಿತಿ ಬಿಡುಗಡೆ ಮಾಡಿದ ಪೊಲೀಸ್ ಇಲಾಖೆ !

ಉಪ್ಪಿನಂಗಡಿ, ಏ. 16 : ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿರುವ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು (ಖೋಟಾ ನೋಟುಗಳನ್ನು) ಮುದ್ರಿಸುತ್ತಿರುವ ಬಗ್ಗೆ, ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸುತೇಶ್ ಕೆ ಪಿ, ರವರಿಗೆ ಮಾಹಿತಿ ಬಂದ ಮೇರೆಗೆ, ಸದ್ರಿಯವರು ಸಿಬ್ಬಂದಿಗಳೊಂದಿಗೆ ಏ. 16ರಂದು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. Advertisement ಆರೋಪಿಗಳಾದ 1) ಇಬ್ರಾಹಿಂ 2) ಶರೀಪ 3) ಸಂದೀಪ ಪುಂಡಲಿಕ ಶೋಳಂಬಿ 4) ಮಹಮ್ಮದ್ ನಬಾಸ್ … Continue reading ಉಪ್ಪಿನಂಗಡಿ : ಖೋಟಾನೋಟು ಮುದ್ರಣ ಜಾಲ ಪತ್ತೆ – ಆರೋಪಿಗಳ ಮಾಹಿತಿ ಬಿಡುಗಡೆ ಮಾಡಿದ ಪೊಲೀಸ್ ಇಲಾಖೆ !