ಮಂಗಳೂರು : ಮನೆ ಮೇಲೆ ತಡೆಗೋಡೆ ಕುಸಿದು ಮೂವರು ದಾರುಣ ಸಾವು !

Advertisement ಮಂಗಳೂರು, ಜು. 1 : ನಗರದ ಕಂಕನಾಡಿ ನಾಗುರಿ ಬಳಿ ದರೆ ಮನೆಗೆ ಕುಸಿತಗೊಂಡ ಕಾರಣ ಮನೆಯಲ್ಲಿದ್ದ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲರೂ ಬಿಹಾರ ಮೂಲದವರಾಗಿದ್ದು, ಇಲ್ಲಿ ಕಟ್ಟಡ ಕೆಲಸಕ್ಕೆ ಬಂದಿದ್ದರು. Advertisement ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು ಹಲವೆಡೆ ಕೃತಕ ನೆರೆ ಉಂಟಾಗಿದೆ. ನಿರಂತರ ಮಳೆಯಿಂದ ನಾಗುರಿಯಲ್ಲಿರುವ ಕಂಕನಾಡಿ ನಗರ ಠಾಣೆ ಸಮೀಪದಲ್ಲೇ ಹಳೇ ಮನೆಯೊಂದಕ್ಕೆ ಮೇಲಿನ ಭಾಗದ ದರೆ ಕುಸಿದುಬಿದ್ದಿದೆ. Advertisement ಇದರಿಂದ ನಾಲ್ವರು ಮಣ್ಣಿನಡಿ … Continue reading ಮಂಗಳೂರು : ಮನೆ ಮೇಲೆ ತಡೆಗೋಡೆ ಕುಸಿದು ಮೂವರು ದಾರುಣ ಸಾವು !