ಕಾರ್ಕಳ : “ತೆಲಿಕೆದ ತೆನಾಲಿ” ತಂಡ ಕಾರ್ಕಳ ಇವರ ಹೊಸ ಕಲಾ ಕಾಣಿಕೆ “ರಾಯರುಲ್ಲೆರ್” ಶೀರ್ಷಿಕೆ ಬಿಡುಗಡೆ

Advertisement

ಕಾರ್ಕಳ, ಮಾ. 19 : ನಾಲ್ಕು ವರುಷಗಳ ಬಳಿಕ ತುಳು ರಂಗಭೂಮಿಗೆ ಬಲೆ ತೆಲಿಪಾಲೆ, ಮಜಾಭಾರತ, V4 ಕಾಮಿಡಿ ಪ್ರಿಮಿಯರ್ ಲೀಗ್ ಚಾಂಪಿಯನ್ ಖ್ಯಾತಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಚಲನಚಿತ್ರ ನಟ, ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ “ತೆಲಿಕೆದ ತೆನಾಲಿ” ತಂಡ ಕಾರ್ಕಳ ಇವರ ಹೊಸ ಕಲಾ ಕಾಣಿಕೆಯ ಶೀರ್ಷಿಕೆ ಯುಗಾದಿ ದಿನದಂದು ಬಿಡುಗಡೆಗೊಂಡಿದೆ.

Advertisement



“ತೆಲಿಕೆದ ತಾಲಿ” ತಂಡ ಕಾರ್ಕಳ ಅಭಿನಯದ ತುಳು “ರಾಯರುಲ್ಲೆರ್” ಹಾಗೂ ಕನ್ನಡ “ರಾಯರಿದ್ದಾರೆ” ಎಂಬ ಭಕ್ತಿ ಪ್ರಧಾನ ತುಳು ಸಾಂಸಾರಿಕ ಹಾಸ್ಯಮಯ ನಾಟಕ ‘ಗುರುರಾಯರ ಭಕ್ತಿ ಪವಾಡದ ಚಿತ್ರಣ’ ಆಗಸ್ಟ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ಮಾಹಿತಿ ನೀಡಿದ್ದಾರೆ.

ಪ್ರದರ್ಶನಕ್ಕಾಗಿ ಸಂಪರ್ಕಿಸಿ : 9845439720

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ