ಕಲ್ಮಂಜ, ಫೆ. 28 : ಪರಾರಿಮಜಲು ಗುಂಡ ಶ್ರೀ ಉಳ್ಳಾಯ-ಉಳ್ಳಾಲ್ತಿ ದೈವಸ್ಥಾನದಲ್ಲಿ ಬಾವಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಇಂದು ನೆರವೇರಿತು.

ಶಂಕು ಸ್ಥಾಪನೆಯ ಬಳಿಕ ಬಾವಿ ನಿರ್ಮಾಣವನ್ನು ಶ್ರಮದಾನದ ಮೂಲಕ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶ್ರೀ ಶ್ರೀನಿವಾಸ್ ರಾವ್, ಶ್ರೀ ಜಗನ್ನಾಥ ಶೆಟ್ಟಿ ಶ್ರೀ ಪುರಂದರ ನಾಯ್ಕ ಹಾಗೂ ಶ್ರೀ ಅನಿಲ್ ಎಂ. ಮದಿಮಲ್ ಕಟ್ಟೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

