ಉಜಿರೆ : ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರಿಗೆ ಕವನ, ಪ್ರಬಂಧ ರಚನೆ ಸ್ಪರ್ಧೆ : ಬಹುಮಾನ ವಿತರಣೆ

ಉಜಿರೆ, ಡಿ. 09 : ಎಸ್.ಡಿ.ಎಂ.‍ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಹಾಗೂ ನಮ್ಮ ಪೂಜ್ಯ ಖಾವಂದರರಾದ ರಾಜರ್ಷಿ ಡಾl.ಡಿ. ವೀರೇಂದ್ರ ಹೆಗ್ಗಡೆಯವರ 77ನೇ ವರ್ಷದ ಜನ್ಮ ದಿನದ ಅಂಗವಾಗಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ) ಉಜಿರೆಯಲ್ಲಿ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಖಾವಂದರರ ಬಗೆಗಿನ ‘ಕವನ ರಚನೆ’ ಮತ್ತು ‘ಪ್ರಬಂಧ ರಚನೆ ‘ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕವನ ರಚನೆ ಸ್ಪರ್ಧೆಯಲ್ಲಿ ಪ್ರಥಮ : ಚೇತನಾ ಹೆಗ್ಡೆ, ದ್ವಿತೀಯ : ಆನಂದ ಸುವರ್ಣ, ತೃತೀಯ: ಡಾl ರಾಜಶೇಖರ್ ಹಳೆಮನೆ ಮತ್ತು ಅಶ್ರಫ್ ಅಲಿ ಕುನ್ನಿ ಹಾಗೂ ಪ್ರಬಂಧ ರಚನೆ ಸ್ಪರ್ಧೆಯಲ್ಲಿ ಪ್ರಥಮ: ನಮಿತಾ ಅಶೋಕ್, ದ್ವಿತೀಯ : ಸಮತಾ.ಪಿ., ತೃತೀಯ: ಸಯಿದತ್ ಬೀಬಿ ಮತ್ತು ಸತ್ಯನಾರಾಯಣ ಭಟ್ ವಿಜಯಶಾಲಿಯಾಗಿದ್ದಾರೆ.

Advertisement

ವಿಜೇತರಿಗೆ ಶಾಲಾ ಪ್ರತಿಭಾ ದಿನಾಚರಣೆಯಂದು ಬಹುಮಾನ ವಿತರಿಸಲಾಯಿತು.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಪುತ್ತೂರು, ಬೆಳ್ತಂಗಡಿ, ಸುಳ್ಯ  ಕಡಬ  ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಸಾಲ ವಸೂಲಿಗೆ ಆರ್‌ಬಿಐ ಹೊಸ ರೂಲ್ಸ್ – ರಿಕವರಿ ಏಜೆಂಟ್‌ಗಳು ಬೇಕಾಬಿಟ್ಟಿ ಸಾಲಗಾರರ ಮನೆಗೆ ಬರುವಂತಿಲ್ಲ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಪಡೆದು ವಂಚನೆ – ಸಾಮಾಜಿಕ ಜಾಲತಾಣದ ಜಾಹೀರಾತು ನಂಬುವ ಮುನ್ನ ಎಚ್ಚರ !

⚠️ Contents are protected on this website.