ಕಾರ್ಕಳ : ಚಲನಚಿತ್ರ ನಟ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ “ತೆಲಿಕೆದ ತೆನಾಲಿ” ತಂಡ ಕಾರ್ಕಳ ಇವರಿಂದ ಯುಗಾದಿಯಂದು ಹೊಸ ಕಲಾ ಕಾಣಿಕೆ !

Advertisement

ಕಾರ್ಕಳ, ಮಾ. 17 : ಮಜಾ ಭಾರತ, ಬಲೆ ತೆಲಿಪಾಲೆ, V4 ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್ ಪ್ರಶಸ್ತಿ ವಿಜೇತ ತ೦ಡ ತೆಲಿಕೆದ ತೆನಾಲಿ ಚಲನಚಿತ್ರ ನಟ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ “ತೆಲಿಕೆದ ತೆನಾಲಿ” ತಂಡ ಕಾರ್ಕಳ ಇವರಿಂದ 4 ವರುಷಗಳ ನಂತರ ರ೦ಗಭೂಮಿಗೆ ಹೊಸವರುಷ ಯುಗಾದಿಯಂದು ಹೊಸ ಕಲಾ ಕಾಣಿಕೆ ನಡೆಯಲಿದೆ.

Advertisement

ಹಿಂದೂ ಪರ್ವ ಹೊಸವರುಷ ಯುಗಾದಿಯಂದು ತುಳು ಹಾಗೂ ಕನ್ನಡ ನಾಟಕದ ಶೀರ್ಷಿಕೆ ಬಿಡುಗಡೆಯಾಗಲಿದ್ದು, ಆಗಸ್ಟ್‌ ನಲ್ಲಿ ಪ್ರಥಮ ಪ್ರದರ್ಶನವು ನಡೆಯಲಿದೆ ಎಂದು “ತೆಲಿಕೆದ ತೆನಾಲಿ” ತಂಡ ಕಾರ್ಕಳ ತಂಡದ ನಟ ಸುನಿಲ್ ನೆಲ್ಲಿಗುಡ್ಡೆ ಮಾಹಿತಿ ನೀಡಿದ್ದಾರೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ