ಕಾರ್ಕಳ : ಫೆ. 21ರಂದು ಶ್ರೀ ವಿಠೋಭ ರುಕುಮಾಯಿ ಭಜನಾ ಮಂದಿರದ 17ನೇ ವರ್ಷದ ಭಜನಾ ಮಂಗಳೋತ್ಸವ

Advertisement

ಕಾರ್ಕಳ, ಫೆ. 06 : ಹಿರ್ಗಾನ ಗ್ರಾಮ, ವಿಠೋಭನಗರದ ಶ್ರೀ ವಿಠೋಭ ರುಕುಮಾಯಿ ಭಜನಾ ಮಂದಿರದ 17ನೇ ವರ್ಷದ ಭಜನಾ ಮಂಗಳೋತ್ಸವವು ಫೆ. 21ನೇ ಶನಿವಾರದಂದು ಭಕ್ತಿ – ರಾಗ – ತಾಳ’ದ ಜೊತೆಯಲ್ಲಿ ಅತ್ಯಂತ ವಿಜ್ರಂಭಣೆಯಿಂದ ಜರುಗಲಿದೆ.

Advertisement

ಫೆ. 20ರ ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ – ನಾಗನ ಪೂಜೆ, ಫೆ. ಫೆ. 21ನೇ ಶನಿವಾರದಂದು ಮಧ್ಯಾಹ್ನ 3.00 ಘಂಟೆಗೆ- ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 6.00ರಿಂದ ಭಜನೆ ಪ್ರಾರಂಭಗೊಂಡು ರಾತ್ರಿ 12.00ರವರೆಗೆ ನಡೆಯಲಿದೆ ಮತ್ತು ರಾತ್ರಿ ಗಂಟೆ 8.00ರ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು ಎಂದು ಹಿರ್ಗಾನ ವಿಠೋಭನಗರದ ಶ್ರೀ ವಿಠೋಭ ರುಕುಮಾಯಿ ಭಜನಾ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ