ಉಜಿರೆ : ” ಆದಿಗುರು” ಸ್ಕಿಲ್ ಡೆವಲಪ್ಮೆಂಟ್ ಆಂಡ್ ಟ್ರೈನಿಂಗ್ ಸೆಂಟರ್ ನಲ್ಲಿ 2026ರ ದಾಖಲಾತಿ ಆರಂಭ

ಉಜಿರೆ, ಜು. 22 : “ಆದಿಗುರು” ಸ್ಕಿಲ್ ಡೆವಲಪ್ಮೆಂಟ್ ಆಂಡ್ ಟ್ರೈನಿಂಗ್ ಸೆಂಟರ್ ನಲ್ಲಿ ಫ್ಯಾಶನ್ ಡಿಸೈನ್ 2026ರ “ದಾಖಲಾತಿ ಆರಂಭ”ಗೊಂಡಿದೆ. “ಆದಿಗುರು” ಸ್ಕಿಲ್ ಡೆವಲಪ್ಮೆಂಟ್ ಆಂಡ್ ಟ್ರೈನಿಂಗ್ ಸೆಂಟರ್ ಉಜಿರೆ ಕಾಲೇಜು ರಸ್ತೆಯ ಮಲ್ಲಿಕಾರ್ಜುನ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದೆ.

Advertisement

ಸಂಸ್ಥೆಯಲ್ಲಿ ಅಡ್ವಾನ್ಸ್ ಡಿಪ್ಲೋಮಾ ಕೋರ್ಸ್ – 1 ವರ್ಷ, ಸರ್ಟಿಫಿಕೇಟ್ ಕೋರ್ಸ್ – 6 ತಿಂಗಳು, ಸರ್ಟಿಫಿಕೇಟ್ ಕೋರ್ಸ್ – 3 ತಿಂಗಳ ಕೋರ್ಸ್ ಗಳು ಲಭ್ಯವಿದೆ. ನುರಿತ ತರಭೇತಿದಾರರಿಂದ ತರಭೇತಿ ದೊರೆಯಲಿದೆ. ತಮ್ಮ ಜೀವನಕ್ಕೊಂದು ಹೊಸ ಅಡಿಪಾಯ, ಸ್ವ-ಉದ್ಯಮ ಸೃಷ್ಟಿಸಿಕೊಳ್ಳಲು ಇಂದೇ ದಾಖಲಾತಿ ಮಾಡಿರಿ..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9731963325 / 9353305190

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

⚠️ Contents are protected on this website.