ನವದೆಹಲಿ : ಎಐ ಆಧಾರಿತ ತೀರ್ಪು ನೀಡುವ ಆದೇಶ್ ರದ್ದು ಮಾಡಿದ ಸುಪ್ರೀಂ

ನವದೆಹಲಿ, ಜು. 02 : ದೇಶದ ನ್ಯಾಯಾಲಯಗಳಲ್ಲಿ ತೀರ್ಪುಗಳನ್ನು ನೀಡಲು ಕೃತಕ ಬುದ್ಧಿಮತ್ತೆ (ಎಐ) ಬಳಸುವಂತೆ ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಧೀಕರಣ (ಎನ್‌ಸಿಎಲ್‌ಟಿ) ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. Advertisement ಎಸ್ಸೆಲ್ ಇನ್‌ಫ್ರಾಪ್ರಾಜೆಕ್ಟ್ ದಿವಾಳಿತನ ಪ್ರಕರಣದಲ್ಲಿ ಎನ್‌ಸಿಎಲ್‌ಟಿ, ಎಐ ಉಪಕರಣಗಳನ್ನು ಬಳಸಿ ತೀರ್ಪು ನೀಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆ ತೀರ್ಪನ್ನು ರದ್ದುಗೊಳಿಸಿದೆ. ‘ದೇಶದ ನ್ಯಾಯಾಲಯಗಳಲ್ಲಿ ಎಐ ಆಧಾರಿತ ತೀರ್ಪು ನೀಡುವುದು ಸಲ್ಲದು’ ಎಂದಿರುವ ಸುಪ್ರೀಂ ಕೋರ್ಟ್, ‘ನ್ಯಾಯಾಲಯಗಳ ತೀರ್ಪುಗಳಿಗೆ ಎಐ ಬಳಸಿದರೆ ಎಂದೂ … Continue reading ನವದೆಹಲಿ : ಎಐ ಆಧಾರಿತ ತೀರ್ಪು ನೀಡುವ ಆದೇಶ್ ರದ್ದು ಮಾಡಿದ ಸುಪ್ರೀಂ