ಬೆಳ್ತಂಗಡಿ : ಉಜಿರೆಯ ವಿಶಾಲ್ ಟ್ರೇಡರ್ಸ್ ಗೆ ಸಿನಿ ತಾರೆ ಐಂದ್ರಿತಾ ರೇ ಭೇಟಿ

ಬೆಳ್ತಂಗಡಿ, ಸೆ. 17 : ಕಲರ್ ಕ್ಯೂಬ್ ವಿತ್ ಏಷಿಯನ್ ಪೈಂಟ್ಸ್ “ವಿಶಾಲ್ ಟ್ರೇಡರ್ಸ್” ಮಳಿಗೆಗೆ ವಿಶೇಷ ಅತಿಥಿಯಾಗಿ ಇಂದು ಸಿನಿ ತಾರೆ ಐಂದ್ರಿತಾ ರೇ ಅವರು ಭೇಟಿ ನೀಡಿ, ಶುಭ ಹಾರೈಸಿದರು.

ಕಳೆದ 08 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಿಶಾಲ್ ಕಾಂಪ್ಲೆಕ್ಸ್ ನ ಮಾಲಕರಾದ ವಿಶಾಲ್ ಆಗಸ್ಟಿನ್ ಮಾಲಕತ್ವದ “ವಿಶಾಲ್ ಟ್ರೇಡರ್ಸ್” ಮಳಿಗೆಗೆ ಸಿನಿ ತಾರೆ ಐಂದ್ರಿತಾ ರೇ ಭೇಟಿ ನೀಡಿದ್ದು, ವಿಶೇಷ ಆಕರ್ಷಣೆಯಾಗಿದೆ.

ಕಲರ್ ಕ್ಯೂಬ್ ವಿತ್ ಏಷಿಯನ್ ಪೈಂಟ್ಸ್ “ವಿಶಾಲ್ ಟ್ರೇಡರ್ಸ್” ಮಳಿಗೆ ಸೆ. 09ರಂದು ಉಜಿರೆ ಸಮೀಪದ ಟಿಬಿ ಕ್ರಾಸ್ ನ ವಿಶಾಲ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದ್ದು, ನಿಮ್ಮ ಕನಸಿನ ಮನೆಗಳ ಅಂದ ಹೆಚ್ಚಿಸಲು ಅತ್ಯುತ್ತಮ ಆಯ್ಕೆಯಾಗಿ ವಿಶಾಲ್ ಟ್ರೇಡರ್ಸ್ ಕಾರ್ಯಾರಂಭಿಸುತ್ತಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ವಿದೇಶ

ಜಪನ್ : ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ – ಪ್ಯಾರಾ ಈಜುಪಟು ಮೊಹಮ್ಮದ್ ಶಮ್ಸ್ ಜಪಾನ್‌ನಿಂದ ಗಡಿಪಾರು, ತಂಡಕ್ಕೆ ಮುಜುಗರ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಳಗಾವಿ : ಮನೆಯಲ್ಲಿ ವಿಜಯದಶಮಿ ಹಬ್ಬದ ಸಂಭ್ರಮದ ರಾತ್ರಿಯಂದು ಹರಿದಿತ್ತು ರಕ್ತ – ಹಬ್ಬದ ದಿನವೇ ಹೆಂಡತಿಗೆ ಚಟ್ಟ ಕಟ್ಟಿದ ಪತಿ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ನಾವೂರು ಕ್ಲಿನಿಕ್ ಗೆ ಬೆಂಕಿ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳಿರುವ ಶಂಕೆಯಿದೆ – ಗ್ರಾಮಸ್ಥರು