ಅಮೆರಿಕ – ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ – ತೆರೆದ ಹಾರ್ಮುಜ್‌ ಜಲಸಂಧಿ, ತೈಲ ಹೊತ್ತು ನಿಂತಿದ್ದ ಹಡಗುಗಳು ಪ್ರಯಾಣ ಶುರು !

ವಾಷಿಂಗ್ಟನ್‌, ಜೂ. 18 : ಮಧ್ಯಪ್ರಾಚ್ಯದಲ್ಲಿ ಯುದ್ಧ ಕೊನೆಗೊಳಿಸಲು ಕೆಲ ದಿನಗಳಿಂದ ನಡೆಯುತ್ತಿದ್ದ ಸಂಧಾನ ಮಾತುಕತೆ ಕೊನೆಗೂ ಯಶಸ್ಸು ಪಡೆದುಕೊಂಡಿದೆ. Advertisement ಅಮೆರಿಕ ಮತ್ತು ಇರಾನ್‌ ಮೂರು ತಿಂಗಳಿಗೂ ಹೆಚ್ಚು ಕಾಲ (108 ದಿನ) ನಡೆದ ಸಂಘರ್ಷ ಕೊನೆಗೊಳಿಸಲು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಚಿತಪಡಿಸಿದ್ದಾರೆ. ಈ ಒಪ್ಪಂದಕ್ಕೆ ಟ್ರಂಪ್ ಮತ್ತು ಇರಾನಿನ ಪ್ರತಿನಿಧಿಯಾಗಿ ಮಸೌದ್ ಪೆಜೆಶ್ಕಿಯಾನ್ ಡಿಜಿಟಲ್ ಮೂಲಕ ಸಹಿ ಹಾಕಿದ್ದಾರೆ ಅಮೆರಿಕದ ಅಧಿಕಾರಿಯೊಬ್ಬರ ಪ್ರಕಾರ, ಅಧ್ಯಕ್ಷ ಟ್ರಂಪ್ … Continue reading ಅಮೆರಿಕ – ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ – ತೆರೆದ ಹಾರ್ಮುಜ್‌ ಜಲಸಂಧಿ, ತೈಲ ಹೊತ್ತು ನಿಂತಿದ್ದ ಹಡಗುಗಳು ಪ್ರಯಾಣ ಶುರು !