ಮಂಗಳೂರು : ತುಳುನಾಡ ಮ್ಯೂಸಿಕಲ್ ಟ್ರೂಪ್ ಅರ್ಪಿಸುವ “ಅಯ್ಯಪ್ಪ ಶಬರಿಗಿರೀಶ” ಕನ್ನಡ ಭಕ್ತಿಗೀತೆ ಬಿಡುಗಡೆ

ಮಂಗಳೂರು, ಜ. 04 : ತುಳುನಾಡ ಮ್ಯೂಸಿಕಲ್ ಟ್ರೂಪ್ ಅರ್ಪಿಸುವ “ಅಯ್ಯಪ್ಪ ಶಬರಿಗಿರೀಶ” ಕನ್ನಡ ಭಕ್ತಿಗೀತೆ ಆಲ್ಬಮ್ ಸಾಂಗ್ ತುಳುನಾಡ ಮ್ಯೂಸಿಕಲ್ ಟ್ರೂಪ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.

Advertisement


ಮನೀಶ್ ಬಪ್ಪಲ್, ಶಿವರಾಜ್ ಅನ್ವಿತ್ ಅಂಚನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಖ್ಯಾತ ಗಾಯಕ ಸಂತೋಷ್ ಬೆಂಕ್ಯ  ಧ್ವನಿಯಾಗಿದ್ದಾರೆ. ಲಿರಿಕ್ಸ್, ಸ್ಕ್ರೀನ್ ಪ್ಲೇ ಹಾಗೂ ನಿರ್ದೇಶನವನ್ನು ಕೌಶಿಕ್ ಶೆಟ್ಟಿ ನೀಡಿದ್ದಾರೆ. ಡಿಒಪಿ ಮತ್ತು ಸಂಕಲನ ಹರ್ಷಿತ್ ಶೆಟ್ಟಿ ಮಾಡಿದ್ದಾರೆ. ಸಂತೋಷ್ ಬೆಂಕ್ಯ, ಮನೀಶ್ ಪೂಜಾರಿ ಕೊಲ್ಯ ಹಾಗೂ ಕೌಶಿಕ್ ಶೆಟ್ಟಿ ಪ್ರಚಾರ ನೀಡಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ಚಾಲಕ ಕಾರ್ತಿಕ್‌ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ- ಮಂಗಳೂರು ಮೂಲದ ಯುವ ಟ್ರಕ್ ಚಾಲಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 31 ಶಾಸಕರಿಂದ ಪತ್ರ – ಕೈ ಪಾಳಯದಲ್ಲಿ “ಪತ್ರ ಸ್ಫೋಟ”

⚠️ Contents are protected on this website.