ಬೆಂಗಳೂರು : ಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿ ವಾಮಾಚಾರ, ಕೋಳಿ ಬಲಿ, ಯಾರ ಕೈವಾಡ ?- ತನಿಖೆಗೆ ಇಳಿದ ಖಾಕಿ ಪಡೆ!

ಬೆಂಗಳೂರು, ಜೂ. 9 : ಡಿಕೆ ಶಿವಕುಮಾರ್ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೆ ದಿನಗಳಲ್ಲಿ, ಸಿಎಂ ಆಗಿದ್ದನ್ನು ಸಹಿಸಿಕೊಳ್ಳದವರು, ವಾಮಾಚಾರವನ್ನು ಪ್ರಯೋಗಿಸಿದರೇ ಎನ್ನುವ ಬಲವಾದ ಅನುಮಾನಗಳು ಮೂಡುತ್ತಿದೆ. ಎರಡು ದಿನಗಳ ಹಿಂದೆ, ಸಿಎಂ ಅವರ ಸದಾಶಿವನಗರ ನಿವಾಸದ ಬಳಿ, ಕೋಳಿಯ ತಲೆ, ನಿಂಬೆಹಣ್ಣು ಪತ್ತೆಯಾಗಿದೆ ಎಂದು ವರದಿಯಾಗಿದೆ. Advertisement ಅಪಾರ ದೈವಭಕ್ತರಾದ ಸಿಎಂ ಡಿಕೆ ಶಿವಕುಮಾರ್ ಅವರು, ನೊಣವಿನಕೆರೆ ಅಜ್ಜಯ್ಯನ ಅಣತಿಯಂತೆಯೇ ನಡೆಯುವವರು ಎಂದು ಹಲವು ಬಾರಿ ಅವರೇ ಹೇಳಿದ್ದುಂಟು. ಹೀಗಿರುವಾಗ, ಅವರಿಗೆ … Continue reading ಬೆಂಗಳೂರು : ಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿ ವಾಮಾಚಾರ, ಕೋಳಿ ಬಲಿ, ಯಾರ ಕೈವಾಡ ?- ತನಿಖೆಗೆ ಇಳಿದ ಖಾಕಿ ಪಡೆ!