ಮಂಗಳೂರು : ರಾಷ್ಟ್ರ ಮಟ್ಟದ 69ನೇ ನ್ಯಾಶನಲ್ ಗೇಮ್ಸ್ ಅಥ್ಲೆಟಿಕ್ಸ್ ನಲ್ಲಿ ಯುವರಾಜ್ ಡಿ. ಕುಂದರ್ ಚಿನ್ನದ ಪದಕ

ಮಂಗಳೂರು, ಡಿ. 06 : ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರ ಮಟ್ಟದ 69ನೇ ನ್ಯಾಶನಲ್ ಗೇಮ್ಸ್ ಅಥ್ಲೆಟಿಕ್ಸ್ ನ 200 ಮೀ. ಓಟದ ಸ್ಪರ್ಧೆಯಲ್ಲಿ ಮಂಗಳೂರಿನ ಬಾಲಕ ಯುವರಾಜ್ ಡಿ. ಕುಂದರ್ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮೆರೆದಿದ್ದಾರೆ.

ಡಿ.1ರಿಂದ 4ರವರೆಗೆ ಮಧ್ಯಪ್ರದೇಶದ ಇಂದೋರ್ನ ಎಮರಾಲ್ಡ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆಯಿತು. ಯುವರಾಜ್ ಡಿ. ಕುಂದರ್ ಧೀರಜ್ ಕೋಟ್ಯಾನ್ ಮತ್ತು ವೀಣಾ ಡಿ. ಕೋಟ್ಯಾನ್ ರವರ ಪುತ್ರನಾಗಿದ್ದು, ನಗರದ ಸಂತ ಅಲೋಶಿಯಸ್ ಗೊಂಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಬಾಲಕ ಯುವರಾಜ್ ಸಾಧನೆಗೆ ಪ್ರಾಂಶುಪಾಲ ಫಾ. ರೋಹನ್ ಡಿ ಆಲ್ವೇಡಾ, ಉಪಪ್ರಾಂಶುಪಾಲ ಅಪರ್ಣಾ ಸುರೇಶ್, ಲಾರೆಲ್ ಡಿಸೋಜ, ತರಬೇತುದಾರ ಭಕ್ಷಿತ್ ಸಾಲ್ಯಾನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಶೂನ್ಯ ಸವಕಳಿ ವಿಮೆ ಪಡೆದಿದ್ದರೂ ಹಣ ಕಡಿತ: ಟಾಟಾ ಎಐಜಿಗೆ ಗ್ರಾಹಕ ನ್ಯಾಯಾಲಯದ ಚಾಟಿ

ಟಾಪ್ ಸುದ್ದಿಗಳು, ಬಂಟ್ವಾಳ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ದೇಹದಾರ್ಢ್ಯ ಸಂಸ್ಥೆಯ ನೂತನ ಕಾರ್ಯಾಧ್ಯಕ್ಷರಾಗಿ ಶ್ರೀ ಅರುಣ್ ಕುಮಾರ್ ಗಟ್ಟಿ ಆಯ್ಕೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : 10 ವರ್ಷ ಪ್ರೀತಿಸಿ ಮದುವೆಯಾದವಳಿಗೆ ಮೋಸ – ಎರಡು ಮಕ್ಕಳ ತಾಯಿಯನ್ನ ಗುಟ್ಟಾಗಿ ಮದುವೆಯಾದ ಸದಾಕತ್ !