ಕುಪ್ಪೆಟ್ಟಿ : ಶ್ರೀ ಗಣೇಶ ಭಜನಾ ಮಂದಿರ (ರಿ.)ದಲ್ಲಿ ಹೊರೆಕಾಣಿಕೆ ಸಮರ್ಪಣೆ ಉದ್ಘಾಟನೆ

ಕುಪ್ಪೆಟ್ಟಿ, ಡಿ. 06 : ಉರುವಾಲು ಗ್ರಾಮದ ಶ್ರೀ ಗಣೇಶ ಭಜನಾ ಮಂದಿರ (ರಿ.) ಕುಪ್ಪೆಟ್ಟಿಯ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನ ಲೋಕಾರ್ಪಣೆಯಂಗವಾಗಿ ಇಂದು ಸಂಜೆ ಹೊರೆಕಾಣಿಕೆ ಸಮರ್ಪಣೆಗೆ ಚಾಲನೆ ನೀಡಲಾಯಿತು.

Advertisement



ಶ್ರೀ ಆರಿಕೋಡಿ ಧರ್ಮದರ್ಶಿ ಶ್ರೀ ಹರೀಶ್ ಗೌಡ ಹೊರಕಾಣಿಕೆ ಉದ್ಘಾಟಿಸಿದರು. ಅದೇ ರೀತಿ ಮಾನ್ಯಗುತ್ತು ಸತ್ಯದೇವತಾ ಚಾವಡಿ  ಶ್ರೀ ಹರೀಶ್ ಗೌಡ ಉಗ್ರಾಣ ಉದ್ಘಾಟಿಸಿದರು. ಈ ಸಂದರ್ಭ ಊರವರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊರೆಕಾಣಿಕೆ ಸಮರ್ಪಣೆಯಾಯಿತು.

ಈ ಸಂದರ್ಭ ಶ್ರೀ ಗಣೇಶ ಭಜನಾ ಮಂದಿರ (ರಿ.) ಕುಪ್ಪೆಟ್ಟಿಯ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಸಮಿತಿ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನ ಕಾರ್ಯಾಧ್ಯಕ್ಷರಾದ ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಅರ್ಚಕರಾದ ವೇದಮೂರ್ತಿ ಪ್ರಸನ್ನ ಮುಚ್ಚಿನ್ನಾಯರು ಹಲೇಜಿ, ರಾಜಗೋಪಾಲ ಭಟ್, ಉಂಡೆಮನೆ, ಜೀರ್ಣೋದ್ಧಾರ ಸಮಿತ್ ಅಧ್ಯಕ್ಷರು ಪ್ರವೀಣ್ ರೈ ಕುಪ್ಪೆಟ್ಟಿ, ಟ್ರಸ್ಟ್ ಅಧ್ಯಕ್ಷರು ರೋಹಿತ್ ಶೆಟ್ಟಿ ಪುಯಿಲ, ಭಜನಾ ಮಂಡಳ್ ಅಧ್ಯಕ್ಷರು ಹರೀಶ್ ನಾಯ್ಕ್, ಹೊಸಮಣ್ಣು, ಪಂಚಲಿಂಗೇಶ್ವರ ದೇವಸ್ಥಾನದ ಸಹ ಮೊಕ್ತೇಸರರಾದ ಸೀತಾರಾಮ ಆಳ್ವ ಕುರಿಂಜ, ಭಜನಾ ಸಮಿತಿ ಸಂಚಾಲಕರಾದ ಚಿದಾನಂದ ನಾಯ್ಕ್ ಹೊಸಮಣ್ಣು, ಪ್ರಮುಖರಾದ ವಾರಿಜಾ ವಿ ಶೆಟ್ಟಿ, ಸಂತೋಷ್ ಶೆಟ್ಟಿ ನರ್ಸಪಾಲ್, ಕಿಶನ್ ನಾಯ್ಕ್ ಮಜ್ಜೆ, ರವಿ ಪ್ರಕಾಶ್ ಭಟ್ ವಾದ್ಯಕೋಡಿ, ಸಂದೀಪ್ ಆಚಾರ್ಯ ಹಲೇಜಿ ಮತ್ತು ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತರು, ಊರವರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ, ಬೆಳ್ತಂಗಡಿ

ಉಪ್ಪಿನಂಗಡಿ : ಲಾವಣ್ಯ ಹತ್ಯೆಗೆ ಚೇತನ್ ತಲ್ವಾರ್ ಖರೀದಿಸಿದ್ದು ಉಪ್ಪಿನಂಗಡಿ ಕೃಷಿ ಕೇಂದ್ರದಿಂದ !

ಟಾಪ್ ಸುದ್ದಿಗಳು

ಮುಂಬೈ : ಭಾರತದಲ್ಲಿ ಸದ್ದು ಮಾಡುತ್ತಿದೆ “ರಾಮಾಯಣ” ಸಿನಿಮಾ – ಯಶ್ ಪಾತ್ರಕ್ಕೆ ಪಾತ್ರಕ್ಕೆ ಕನ್ನಡಿಗರು ಫಿದಾ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಧರ್ಮಸ್ಥಳ : ಬುರುಡೆ ಪ್ರಕರಣ – ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ ಪುರುಷರದ್ದು ! ಎಫ್ ಎಸ್ ಎಲ್ ವರದಿಯಲ್ಲಿ ದೃಢ

⚠️ Contents are protected on this website.