ಉಜಿರೆ : ಇಂದಿನಿಂದ ಮೂರು ದಿನಗಳ ಕಾಲ ದಿ ಓಷಿಯನ್ ಪರ್ಲ್ ಉಜಿರೆಯಲ್ಲಿ “ಓಣಂ ವಿಶೇಷ ಆಹಾರ ಉತ್ಸವ”

ಉಜಿರೆ, ಆ. 24 : ದಿ ಓಷಿಯನ್ ಪರ್ಲ್ ಉಜಿರೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ “ಓಣಂ ವಿಶೇಷ ಆಹಾರ ಉತ್ಸವ” ನಡೆಯಲಿದೆ. ಓಣಂ ಹಬ್ಬದ ಸಂಭ್ರಮದ ಪ್ರತೀಕವಾಗಿ ವೈವಿಧ್ಯಮಯ ಖಾದ್ಯಗಳನ್ನು ಸವಿಯಲು ಗ್ರಾಹಕರಿಗೆ ಸುವರ್ಣವಕಾಶವನ್ನು ಒದಗಿಸಿದೆ.

ಈ “ಓಣಂ ವಿಶೇಷ ಆಹಾರ ಉತ್ಸವ”ದಲ್ಲಿ ವೈವಿಧ್ಯಮಯ ಖಾದ್ಯಗಳನ್ನು ಸವಿಯಲು ವಯಸ್ಕರಿಗೆ ಕೇವಲ 369/- ರೂ. ಹಾಗೂ ಮಕ್ಕಳಿಗೆ 249/- ರೂ. ಓಣಂ ಹಬ್ಬವೆಂಬುದು ಕೇವಲ ಹಬ್ಬವಲ್ಲ, ಅದೊಂದು ಸಂಭ್ರಮ ಸಡಗರದ ಪ್ರತೀಕವಾಗಿದೆ. ದಿ ಓಷಿಯನ್ ಪರ್ಲ್ ಉಜಿರೆಯಲ್ಲಿ ಓಣ ಹಬ್ಬದ ಸಲುವಾಗಿ ಆಯೋಜಿಸಿರುವ “ಓಣಂ ವಿಶೇಷ ಆಹಾರ ಉತ್ಸವ”ದಲ್ಲಿ ಹಲವಾರು ಶುಚಿ ರುಚಿಕರವಾದ ಖಾದ್ಯಗಳನ್ನು ಸವಿಯಲು ಸುವರ್ಣವಕಾಶವಿದೆ, ಇಂದೇ ಭೇಟಿ ನೀಡಿ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಬೆಳ್ತಂಗಡಿ : “ಎಸ್ ಯಾಂಡ್ ವಿ ಫ್ಯಾಮಿಲಿ ಬ್ಯೂಟಿ ಸಲೂನ್ ಮತ್ತು ಅಕಾಡೆಮಿ” ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವ ಸನ್ಮಾನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಮರಿಯಮ್ಮ ಕಾಂಗ್ರೆಸ್ ಸೇರ್ಪಡೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಚಿಕ್ಕಮಗಳೂರು : ಟಿಪ್ಪು ಸುಲ್ತಾನ್ ಬೃಹತ್ ಕಟೌಟ್‌ಗೆ “ನಾವು ಪಾಕಿಸ್ತಾನಿ ಮುಜಾಹಿದ್‌ಗಳು…” ಹಾಡು ಬಳಸಿ ರೀಲ್ಸ್ – ಪ್ರಕರಣ ದಾಖಲು

⚠️ Contents are protected on this website.