ಬೆಳ್ತಂಗಡಿ : ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಶಿವಾನಿಗೆ ಬೇಕಾಗಿದೆ ಸಹೃದಯಿಗಳ ನೆರವು

ಬೆಳ್ತಂಗಡಿ, ಆ. 06 : ತಾಲೂಕಿನ ನೆರಿಯ ಅರ್ಬಿಬೊಟ್ಟು ನಿವಾಸಿಗಳಾದ ಪದ್ಮರಾಜ – ಚಂದ್ರಾವತಿ ದಂಪತಿಗಳ 2 ತಿಂಗಳ ಶಿವಾನಿ ಎಂಬ ಮಗುವು ಇನ್ ಬಾರ್ನ್ ಎರರ್ ಆಫ್ ಮೆಟಬೋಲಿಸಂ (Inborn Error of Metabolism) Statics Epilepticus (ನಿರಂತರವಾದ ಪಿಟ್ಸ್ ಅಥವಾ ಅಪಸ್ಮಾರ) ಈ ಖಾಯಿಲೆಯಿಂದ ಬಳಲುತ್ತಿದೆ.

Advertisement

ಈ ಮಗುವಿಗೆ ವೆಂಟಿಲೇಟ‌ರ್ ಹಾಗೂ ಐಸಿಯುನಲ್ಲಿ ತುರ್ತಾಗಿ 10-15 ದಿನಗಳ ಚಿಕಿತ್ಸೆ ಅಗತ್ಯವಿರುತ್ತದೆ. ಮಗುವಿನ ಚಿಕಿತ್ಸೆಗಾಗಿ ಈಗಾಗಲೇ 3 ಲಕ್ಷ ಖರ್ಚಾಗಿದ್ದು, ಹೆಚ್ಚಿನ ಚಿಕಿತ್ಸೆಗೆ 8-10 ಲಕ್ಷದವರೆಗೆ ವೆಚ್ಚವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಬಡತನ ಹಿನ್ನಲೆಯಲ್ಲಿ ಅಷ್ಟೊಂದು ಮೊತ್ತವನ್ನು ಭರಿಸಲು ಅಶಕ್ತರಾಗಿರುವ ಕುಟುಂಬಸ್ಥರು ಸಹೃದಯಿ ಬಂಧುಗಳ ಮುಂದೆ ಕೈ ಚಾಚಿದ್ದಾರೆ. ಎರಡು ತಿಂಗಳ ಮಗು ಎಲ್ಲಾ ಮಕ್ಕಳಂತೆ ನಲಿಯುತ್ತಾ – ಕುಣಿಯಲು ನಿಮ್ಮೆಲ್ಲರ ಮಾನವೀಯ ಸಹಕಾರ ಅತ್ಯಮೂಲ್ಯ

ಈ ಖಾತೆಗೆ ತಮ್ಮ ನೆರವನ್ನು ನೀಡಿ

KARNATAKA BANK NERIYA G.P. BRANCH
NAME : CHANDRAVATHI A
AC No : 5922500100313901
IFSC code : KARB0000592

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
7899136055, 9036090276

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಸುರತ್ಕಲ್ : ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ಬಾಲಕ ಸಾವು

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಮಂಗಳೂರು :  ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – ಕೊಚ್ಚಿಯಲ್ಲಿ ಅಡಗಿದ್ದ ಆರೋಪಿಯ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಪುತ್ತೂರು

ಪುತ್ತೂರು : ಆಕ್ಟಿವಾಗೆ ಢಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ ಲಾರಿ – ವಾಹನ, ಅಂಗಡಿಗೆ ಹಾನಿ

⚠️ Contents are protected on this website.