ಚಿಕ್ಕಮಗಳೂರು : ಟೈಲರಿಂಗ್ ದಂಪತಿಯ ಪುತ್ರಿ ಬೃಂದಾ ರಾಜ್ಯಕ್ಕೇ ಟಾಪರ್ !

ಚಿಕ್ಕಮಗಳೂರು, ಏ. 23 : ನಗರದ ಸೇಂಟ್ ಮೇರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಬೃಂದಾ ಎಂ. ತಾಪ್ಸೆ 625 ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. Advertisement ನಗರದ ಕೋಟೆ ಬಡಾವಣೆಯ ಹರ್ಷಿಣಿ ಮಂಜುನಾಥ್ ದಂಪತಿಯ ಪುತ್ರಿ ಈ ಬೃಂದಾ. ದಂಪತಿಗಳು ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿರುವ ಮಗಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿದ್ದು, ಮಗಳು ಬೃಂದಾ ಎಂ. ತಾಪ್ಸೆ ಈ ಸಾಧನೆ ಮಾಡಲು ಸಾಧ್ಯವಾಗಿದೆ. ತರಗತಿ ಬಳಿಕ ಸಂಜೆ 6 ಗಂಟೆಯವರೆಗೂ … Continue reading ಚಿಕ್ಕಮಗಳೂರು : ಟೈಲರಿಂಗ್ ದಂಪತಿಯ ಪುತ್ರಿ ಬೃಂದಾ ರಾಜ್ಯಕ್ಕೇ ಟಾಪರ್ !