ಬೆಳ್ತಂಗಡಿ : ಗುರಿಪಳ್ಳ ನಿವಾಸಿ ಸ್ವರ್ಣಿತ್ ಶೆಟ್ಟಿ ಅಂಡರ್ – 16 ಮಂಗಳೂರು ಕ್ರಿಕೆಟ್ ತಂಡಕ್ಕೆ ಆಯ್ಕೆ

Advertisement

ಬೆಳ್ತಂಗಡಿ, ಏ. 10 : ಕರ್ನಾಟಕ ಕ್ರಿಕೆಟ್ ಅಸೋಷಿಯೇಶನ್ ಆಯೋಜನೆಯ ಅಂಡರ್ – 16 ಮಂಗಳೂರು ಕ್ರಿಕೆಟ್ ತಂಡಕ್ಕೆ ಗುರಿಪಳ್ಳ ನಿವಾಸಿ ಸ್ವರ್ಣಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ.

Advertisement

ಉಜಿರೆ ಕ್ರಿಕೆಟ್ ಕ್ಲಬ್ ತಂಡದ ಸದಸ್ಯರಾಗಿರುವ ಸ್ವರ್ಣಿತ್ ಶೆಟ್ಟಿ ಕಾರ್ತಿಕ್ ಗೌಡ ದೇವಸ್ಯ ಎಂಬವರ ಮಾರ್ಗದರ್ಶನದೊಂದಿಗೆ ಕ್ರಿಕೆಟ್ ಪಾರುಪತ್ಯ ಮೆರೆಯುತ್ತಿದ್ದಾರೆ.

Advertisement

ಸ್ವರ್ಣಿತ್ ಶೆಟ್ಟಿ ಅವರು ಉಮೇಶ್ ಶೆಟ್ಟಿ ಹಾಗೂ ಅಮಿತಾ ಶೆಟ್ಟಿಯವರ ಪುತ್ರರಾಗಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ