ಕೋಲ್ಕತ್ತ : ಪಶ್ಚಿಮ ಬಂಗಾಳ ದಾಖಲೆಯ ಮತದಾನ – ಮತದಾರರ ಅಭೂತಪೂರ್ವ ಪ್ರತಿಕ್ರಿಯೆಗೆ ಬಿಜೆಪಿ ಫುಲ್ ಖುಷ್ ! ಕಾರಣವೇನಿರಬಹುದು ?

Advertisement ಕೋಲ್ಕತ್ತ, ಏ. 24 : ಇಡೀ ದೇಶದ ಗಮನ ಸೆಳೆದಿರುವ ಚುನಾವಣೆಯದು ಪಶ್ಚಿಮ ಬಂಗಾಳ ರಾಜ್ಯದ್ದು, ಎಸ್ಐಆರ್ ಪ್ರಕ್ರಿಯೆ ಮತ್ತು ತೃಣಮೂಲ ಕಾಂಗ್ರೆಸ್ – ಬಿಜೆಪಿ ನಡುವಿನ ಜಿದ್ದಾಜಿದ್ದಿಯ ಹಿನ್ನಲೆಯಲ್ಲಿ, ಶಾಂತಿಯುತ ಮತದಾನ ನಡೆಯುವುದೇ ಎನ್ನುವ ಅನುಮಾನಕ್ಕೆ ಬಂಗಾಳದ ಮತದಾರ ಉತ್ತರ ನೀಡಿದ್ದಾನೆ. ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಯನ್ನು ಹೊರತು ಪಡಿಸಿದರೆ, ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿದೆ. Advertisement ಹದಿನಾರು ಜಿಲ್ಲೆಗಳ 152 ಕ್ಷೇತ್ರಕ್ಕೆ ನಿನ್ನೆ (ಏಪ್ರಿಲ್ 23) ಮೊದಲ ಹಂತದ ಮತದಾನ ನಡೆದಿತ್ತು. … Continue reading ಕೋಲ್ಕತ್ತ : ಪಶ್ಚಿಮ ಬಂಗಾಳ ದಾಖಲೆಯ ಮತದಾನ – ಮತದಾರರ ಅಭೂತಪೂರ್ವ ಪ್ರತಿಕ್ರಿಯೆಗೆ ಬಿಜೆಪಿ ಫುಲ್ ಖುಷ್ ! ಕಾರಣವೇನಿರಬಹುದು ?