ಉಜಿರೆ : “ದಿ ಓಷಿಯನ್ ಪರ್ಲ್ ಉಜಿರೆ”ಯಲ್ಲಿ 2026ರ ನ್ಯೂ ಇಯರ್ ಪಾರ್ಟಿ – ಇಂದೇ ಬುಕ್ ಮಾಡಿ

ಉಜಿರೆ, ಡಿ. 27 : ಅತಿಥಿ ಸತ್ಕಾರ ಹಾಗೂ ಉತ್ತಮ ಗುಣಮಟ್ಟದ ಆಹಾರ ಸೇವೆಗೆ ಹೆಸರುವಾಸಿಯಾಗಿರುವ ಉಜಿರೆಯ ಸ್ಟಾರ್ ಹೋಟೆಲ್ “ದಿ ಓಷಿಯನ್ ಪರ್ಲ್ ಉಜಿರೆ”ಯಲ್ಲಿ 2026ರ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಗ್ರಾಹಕರು ಹೊಸ ವರ್ಷಾಚರಣೆಗೆ ದಿ ಓಷಿಯನ್ ಪರ್ಲ್ ಹೋಟೆಲ್ ಗೆ ಭೇಟಿ ನೀಡಲೇಬೇಕಿದೆ.

Advertisement

2025ನೇ ಡಿಸೆಂಬರ್ 31ರಂದು ಸಂಜೆ 07:30ರಿಂದ ಹೋಟೆಲ್ ನ ಗ್ರೌಂಡ್ ಪ್ಲೂರ್ ಮತ್ತು ಗಾರ್ಡನ್ ನಲ್ಲಿ ಭರಪೂರ ಮನೋರಂಜನೆಯೊಂದಿಗೆ ಹೊಸ ವರ್ಷದ ಪಾರ್ಟಿ ನಡೆಯಲಿದೆ. ಝೀ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ತಾರೆ ಕ್ಷಿತಿ. ಕೆ. ರೈ ಹಾಗೂ ವಿಜಯ್ ಪ್ರಕಾಶ್ ಅವರ ವಂದೇಮಾತರಂ ಲಿರಿಸಿಸ್ಟ್ ಮತ್ತು ಗಾಯಕ ಪ್ರಶಾಂತ್ ಎಂ. ವಿಟ್ಲ ಇವರ ಸಂಗೀತ ಮನೋರಂಜನೆ, ವಿಕೆ-ಜೋಡಿ ತಾರೆ, ಕರ್ನಾಟಕದ ಬೆಸ್ಟ್ ಜೋಡಿ ತಾರೆ ರಾಜ್ಯ ಪ್ರಶಸ್ತಿ ಪುರಸ್ಕೃತ ಪೂರ್ಣಿಮಾ ಕೃಷ್ಣರಾಜ್ ಗಾಯನ ಹಾಗೂ ನಿರೂಪಣೆಯಲ್ಲಿ ಹಾಗೂ ಡೈನಾಮಿಕ್ ಡ್ಯಾನ್ಸ್ ಫ್ಯಾಕ್ಟರಿ ಉಜಿರೆ ತಂಡದಿಂದ ಮನಮೋಹಕ ನೃತ್ಯ ವೈಭವದೊಂದಿಗೆ, ಪಪ್ಪು ಆಡಿಯೋ ಪ್ರೊಪೆಷನಲ್ ತಂಡದಿಂದ ಡಿಜೆ ಸಂಭ್ರಮ ಹೊಸ ವರ್ಷದ ಪಾರ್ಟಿಯಲ್ಲಿ ನಿಮ್ಮನ್ನು ಮನರಂಜಿಸಲಿದೆ.

ಜೊತೆಗೆ, ಅನ್ ಲಿಮಿಟೆಡ್ ಮಾಕ್ಟೇಲ್, ಡಿಜೆ, ಡ್ಯಾನ್ಸ್ ಪರ್ಫಾಮೆನ್ಸ್, ಡ್ಯಾನ್ಸ್ ಪ್ಲೋರ್, ಎಂಟರ್ ಟೈನ್ಮೆಂಟ್, ಸಿಂಗಿಂಗ್, ಫನ್ ಆಕ್ಟಿವೀಸ್, ಗಿಪ್ಟ್ ಫರ್ ಕಿಡ್ಸ್, ಲಕ್ಕಿ ಡ್ರಾ, ಗಾಲ ಡಿನ್ನರ್ ಜೊತೆಗೆ 2026ನೇ ಹೊಸ ವರ್ಷವನ್ನು ಆಚರಿಸಿಕೊಳ್ಳಿ “ದಿ ಓಷಿಯನ್ ಪರ್ಲ್” ಉಜಿರೆಯಲ್ಲಿ….

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 9148662021 ಅಥವಾ +91 9900816699 ಅಥವಾ +91 9606916333

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.