ಮೀಶೋ ಲಿಂಕ್ ಹಾವಳಿ : ಹಲವರ ವಾಟ್ಸಾಪ್ ಹ್ಯಾಕ್ ?

Advertisement

ಬೆಳ್ತಂಗಡಿ : ಮೀಶೋ ಆಪ್ ಲಿಂಕ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಾ ಇದೆ. ಆದರೆ ಇದು ಫೇಕ್ ಲಿಂಕ್ ಆಗಿದ್ದು, ಈಗಾಗಲೇ ಹಲವಾರು ಮಂದಿಯ ವಾಟ್ಸಾಪ್ ಹ್ಯಾಕ್ ಆಗಿದೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ.

ಇವತ್ತು ಮಧ್ಯಾಹ್ನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮೀಶೋ ಆಫರ್ ಲಿಂಕ್ ಒಂದು ಹರಿದಾಡುತ್ತಿದೆ. ಉಚಿತದ ಆಸೆಗೆ ಬಿದ್ದು ಹಲವಾರು ಮಂದಿ ಈ ಲಿಂಕ್ ತೆರೆದು ತಮ್ಮಲ್ಲಿರುವ ಎಲ್ಲಾ ಸಂಪರ್ಕಗಳಿಗೂ ಕಳುಹಿಸಿದ್ದಾರೆ. ಮೂಡಬಿದಿರೆ ತಾಲೂಕಿನಲ್ಲಿ ಸುಮಾರು, 50ಕ್ಕೂ ಹೆಚ್ಚು ಮಂದಿಯ ವಾಟ್ಸಾಪ್ ಹ್ಯಾಕ್ ಆಗಿದೆ ಎನ್ನುವ ಮಾಹಿತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದಿಲ್ಲ.

ಸೂಚನೆ  : ಯಾವುದೇ ಕಂಪನಿಗಳು ಉಚಿತವಾಗಿ ಯಾವುದೇ ಉಡುಗೊರೆ ನೀಡುವುದಿಲ್ಲ. ಹೀಗಾಗಿ ತಮಗೆ ಬರುವ ಅನಾಮಧೇಯ ಲಿಂಕ್ ಗಳನ್ನು ತೆರೆಯುವ ಮುನ್ನ ಎಚ್ಚರ ವಹಿಸಿ.

Advertisement

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ