ರೂಪೇಶ್ ಶೆಟ್ಟಿ ಅಭಿನಯದ ಜೈ ಸಿನಿಮಾದ ಪ್ರಮೋಷನ್ ಹಾಡು ಬಿಡುಗಡೆ

Advertisement

ಕರಾವಳಿಯಲ್ಲಿ ಮಾತ್ರವೆಲ್ಲದೆ ಇಡೀ ಕರ್ನಾಟಕದಲ್ಲಿ ಧೂಳೆಬ್ಬೆಸುತ್ತಿರುವ “ಜೈ” ಸಿನಿಮಾದ ಪ್ರಮೋಷನ್ ಹಾಡು ಬಿಡುಗಡೆಗೊಂಡಿದೆ. ಖ್ಯಾತ ಗಾಯಕ ಸಂತೋಷ್ ಬೆಂಕ್ಯ ಅವರು ಈ ಹಾಡನ್ನು ಬಹಳ ಸುಮಧುರವಾಗಿ ಹಾಡಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ…

ಬಿಗ್ ಬಾಸ್ ಖ್ಯಾತಿಯ, ತುಳು ಚಿತ್ರರಂಗ ನಟ ರೂಪೇಶ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಸಿನಿ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ನವೆಂಬರ್ 14ರಂದು ರೂಪೇಶ್ ಶೆಟ್ಟಿ ನಿರ್ದೇಶನ, ನಾಯಕ ನಟನಾಗಿ ನಟಿಸಿರುವ ಈ ಸಿನಿಮಾ ಬಿಡುಗಡೆಗೊಳ್ಳಲಿದೆ.

ರೂಪೇಶ್ ಶೆಟ್ಟಿ ಅವರು ಕರಾವಳಿ ಕರ್ನಾಟಕದಲ್ಲಿ ತನ್ನದೇ ಆದಂತಹ ಅಭಿಮಾನಿ ಬಳಗ ಹೊಂದಿದ್ದು, ಅವರ ಸಿನಿಮಾ ಅಂದರೆ ಇಲ್ಲಿನ ಸಿನಿಮಾ ಪ್ರಿಯರಿಗೆ ಬಹಳಷ್ಟು ಅಚ್ಚು ಮೆಚ್ಚು. ಹೀಗಾಗಿ ಜೈ ಸಿನಿಮಾ ಮೇಲಿನ ನಿರೀಕ್ಷೆಗಳು ಹೆಚ್ಚಾಗಿಯೇ ಇದೆ.

Advertisement

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ