ಬೆಳ್ತಂಗಡಿ : ದೈವಾಧೀನರಾದ ಕುತ್ಯಾರಿನ ಶತಾಯುಷಿ ಅಜ್ಜಿ

ಬೆಳ್ತಂಗಡಿ, ಜೂ. 13 : ಕುತ್ಯಾರು ನಿವಾಸಿ 105 ವರ್ಷದ ಲೋಕಮ್ಮ ಸಫಲ್ಯರವರು ಜೂ. 12ರಂದು ದೈವಾಧೀನರಾಗಿದ್ದಾರೆ.

Advertisement

ಶತಾಯುಷಿಯಾಗಿದ್ದ ಅಜ್ಜಿಯ ಅಂತಿಮ ವಿಧಿ ವಿಧಾನ ಇಂದು ನೆರವೇರಿತು.

ಇವರು ಮಗ ಜಿನ್ನಪ್ಪ ಸಪಲ್ಯಾ, ಮಗಳು ಚೆಲುವಮ್ಮ, ಮತ್ತು ಗಾಯತ್ರಿ, ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.