ಹಾವೇರಿಯಲ್ಲಿ 3,200 ವರ್ಷಗಳ ಹಿಂದಿನ ಆದಿಮಾನವರ ಸಮಾಧಿ ಪತ್ತೆ

ಹಾವೇರಿ, ಮಾ. 25 : ಜಿಲ್ಲೆಯ ಸ್ಥಗಿತ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬಸಲಿಕಟ್ಟಿ ತಾಂಡಾ ಬಳಿ ಸುಮಾರು 3,200 ವರ್ಷಗಳ ಹಿಂದಿನ ಆದಿಮಾನವರ ಸಮಾಧಿಗಳು ಪತ್ತೆಯಾಗಿದೆ. ಈ ಪುರಾತತ್ವ ಮಹತ್ವದ ಸ್ಥಳವನ್ನು ಸ್ಥಳೀಯ ಇತಿಹಾಸ ಸಂಶೋಧಕ ಪ್ರಮೋದ್ ನಲ್ವಾಗಲ್ ಗುರುತಿಸಿದ್ದು, ಮರು ಅನ್ವೇಷಣೆ ಮೂಲಕ ಸಮಾಧಿಗಳ ಕುರುಹುಗಳು ಬೆಳಕಿಗೆ ಬಂದಿವೆ.

Advertisement

ಪತ್ತೆಯಾದ ಸಮಾಧಿಗಳು ಮೆಗಾಲಿಥಿಕ್ (ಮಹಾಶಿಲಾಯುಗ) ಸಂಸ್ಕೃತಿಗೆ ಸೇರಿದವು ಎಂದು ತಜ್ಞರು ಅಂದಾಜಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಕಂಡುಬಂದ ಕಲ್ಲಿನ ರಚನೆಗಳು ಆ ಭಾಗದಲ್ಲಿ ಪ್ರಾಚೀನ ಮಾನವರು ವಾಸಿಸುತ್ತಿದ್ದರೆಂಬುದನ್ನು ಸೂಚಿಸುತ್ತವೆ. ಇನ್ನಷ್ಟು ಪುರಾತತ್ವ ಉತ್ಖನನ ಕಾರ್ಯ ನಡೆಸಿದರೆ, ಹೆಚ್ಚಿನ ಇತಿಹಾಸಪೂರ್ವ ಕುರುಹುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.