ಮಂಗಳೂರು : 60 ವಾರಿಯರ್ಸ್ ಮೇರ್ಲಪದವು ಟ್ರೊಫಿ ವಿಚಾರ – ಹೀಗೊಂದು ಏಪ್ರಿಲ್ ಫೂಲ್ : ಸ್ಪಷ್ಟನೆ!!

Advertisement

ಮಂಗಳೂರು, ಏ. 04 : 60 ವಾರಿಯರ್ಸ್ ಮೇರ್ಲಪದವು ಅರ್ಪಿಸುವ 60 ವಾರಿಯರ್ಸ್ ಟ್ರೊಫಿ – 2026 ಕ್ರಿಕೆಟ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ಈ ಕ್ರೀಡಾಕೂಟ ಪೋಸ್ಟರ್ ಗೆಳೆಯರ ಮಧ್ಯೆ “ಏಪ್ರಿಲ್ ಫೂಲ್” ಮಾಡುವುದಕ್ಕಾಗಿ ಹಂಚಿಕೊಳ್ಳಲಾಗಿತ್ತು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಏಪ್ರಿಲ್ 25 ರಂದು ಮೇರ್ಲ ಪದವು ಎಂಬಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂಬಂತೆ ಬಿಂಬಿಸಿ ಪೋಸ್ಟರ್ ರಚನೆ ಮಾಡಲಾಗಿತ್ತು.

ಇದೀಗ ಪೋಸ್ಟರ್ ಸಂಬಂಧಪಟ್ಟಂತೆ ಇದು ಏಪ್ರಿಲ್ ಫೂಲ್ ಮಾಡುವುದಕ್ಕಾಗಿ ರಚಿಸಲಾಗಿದ್ದು, ಅದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement
Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ