ಬಂಟ್ವಾಳ : ಸಂಬಂಧಿಕನಿಂದಲೇ ಲಾವಣ್ಯಳ ಬರ್ಬರ ಹತ್ಯೆ – ಆರೋಪಿ ಬೆಳ್ತಂಗಡಿಯ ಚೇತನ್ ಗಾಗಿ ಹುಡುಕಾಟ !

Advertisement

ಬಂಟ್ವಾಳ, ಜು. 16 : ಬಂಟ್ವಾಳ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳ ಬರ್ಬರ ಹತ್ಯೆ ಇಡಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿ ಮಾಡಿದೆ. ಇದೀಗ ಆರೋಪಿಯ ಕುರಿತಾದ ಮಾಹಿತಿ ಬಹಿರಂಗವಾಗುತ್ತಿದೆ.

Advertisement

ಯುವತಿ ಲಾವಣ್ಯಳನ್ನು ಹಾಡಹಗಲೇ ಬಸ್ ನಿಲ್ದಾಣದಲ್ಲಿ ರಾಕ್ಷಸರಂತೆ ಕೊಚ್ಚಿ ಕೊಲೆಗೈದಿದ್ದು ಆಕೆಯ ದೂರದ ಸಂಬಂಧಿ ಎಂದು ವರದಿಯಾಗಿದೆ. ಎಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಚೇತನ್ ಈ ಕೃತ್ಯ ಎಸಗಿದ್ದಾನೆ.

Advertisement

ಆರೋಪಿಯ ಬಂಧನಕ್ಕೆ ವ್ಯಾಪಕ ಬಲೆ ಬೀಸಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.

ಚೇತನ್ ಕೃತ್ಯಕ್ಕೆ ಇಡೀ ಸಮಾಜವೇ ಶಪಿಸುತ್ತಿದೆ. ಮಾನವೀಯತೆಯೇ ಇಲ್ಲದ ರಾಕ್ಷಸಿ ಪ್ರವೃತ್ತಿಯಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ