ಬೆಳಾಲು : ಮಿನಂದೇಲು ಬಳಿ ಮಧ್ಯರಾತ್ರಿ ಕಾಡನೆ ಪ್ರತ್ಯಕ್ಷ – ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ

Advertisement

ಬೆಳ್ತಂಗಡಿ, ಸೆ. 04 : ಬೆಳಾಲು ಗ್ರಾಮದ ಮಿನoದೇಲು, ಡಿ ಪಿ ಸ್ಪೋರ್ಟ್ಸ್ ಕ್ಲಬ್ ಮೈದಾನದ ಪಕ್ಕದ ಬಸ್ ನಿಲ್ದಾಣ ದ ಬಳಿ ಸೆ 03 ರಂದು ರಾತ್ರಿ 10 ರಿಂದ 10.30 ಸಮಯದಲ್ಲಿ ಬೈಕ್ ನಲ್ಲಿ ಸವಾರರಿಗೆ ಆನೆ ಎದುರಾಗಿದೆ.

ಬೈಕ್ ಸವಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.  ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Advertisement

ಅದೇ ಆನೆಮಂಜನೊಟ್ಟು ನಿಂದ ಭಂಡಾರಿ ಮಜಲು ಆಗಿ 1:35 ಗಂಟೆಗೆ ಮುಂಡೆತ್ಯಾರು ದಾಟಿ ಕೆಳಗಿನ ಬೆಳಾಲು ಕಡೆಗೆ ತೆರಳಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆನೆ ತೆರಳಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ