ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾರಿಗೆ ಸನ್ಮಾನಿಸಿ ಗೌರವಿಸಿದ ಟೀಮ್ ದಕ್ಷಿಣ ಕಾಶಿ (ರಿ.) ಉಪ್ಪಿನಂಗಡಿ

Advertisement

ಬೆಳ್ತಂಗಡಿ, ಆ. 11 : ಇತ್ತೀಚಿಗೆ ಕರ್ನಾಟಕ ಟಿವಿ ಮಾಧ್ಯಮ ಪ್ರಾಯೋಜಿತ “ಬೆಸ್ಟ್ ಲೀಡರ್ ಅವಾರ್ಡ್ ” ಪ್ರಶಸ್ತಿ ಗೆ ಬಾಜನರಾದ ಬೆಳ್ತಂಗಡಿ ತಾಲೂಕಿನ ಜನಮೆಚ್ಚಿದ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರನ್ನು ಸ್ವಗೃಹ ಮಿಥಿಲಾದಲ್ಲಿ ಟೀಮ್ ದಕ್ಷಿಣ ಕಾಶಿ (ರಿ) ಉಪ್ಪಿನಂಗಡಿಯ ಪರವಾಗಿ ಗೌರವಿಸಿ, ಶುಭ ಹಾರೈಸಲಾಯಿತು.

Advertisement

ಈ ಸಂದರ್ಭದಲ್ಲಿ ಟೀಮ್ ದಕ್ಷಿಣಕಾಶಿಯ ನೂತನ ಅಧ್ಯಕ್ಷರಾದ ವಿಧ್ಯಾಧರ ಜೈನ್, ಗೌರವ ಅಧ್ಯಕ್ಷ ರಾದ ರವಿ ಇಳಂತಿಲ, ಉಪಾಧ್ಯಕ್ಷರಾದ ತಿಮ್ಮಪ್ಪ ಇಳಂತಿಲ, ಮಾಜಿ ಅಧ್ಯಕ್ಷ ರಾದ ಪ್ರಸನ್ನ ಪೆರಿಯಡ್ಕ, ಸದಸ್ಯರಾದ ಸುನೀಲ್ ಅನಾವು, ಲಕ್ಷ್ಮೀಶ್ ಪಾಡೆಂಕಿ, ಗಿರೀಶ್ ಇಳಂತಿಲ ಉಪಸ್ಥಿತರಿದ್ದರು.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ