ಮಂಗಳೂರಿನಲ್ಲಿ ಅದ್ಧೂರಿಯಾಗಿ “ಜೈ” ಜಾತ್ರೆ – ನಗರದಾದ್ಯಂತ ಟ್ರಾಫಿಕ್ ಜಾಮ್

Advertisement

ಮಂಗಳೂರು : ರೂಪೇಶ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಜೈ ಸಿನಿಮಾ ಹೊರದೇಶದಲ್ಲಿ ಪ್ರೀಮಿಯರ್ ಶೋ ಮೂಲಕ ಧೂಳೆಬ್ಬಿಸಿ ಇದೀಗ ಮಂಗಳೂರಿನಲ್ಲೂ ಪ್ರೀಮಿಯರ್ ಶೋ ಮೂಲಕ ಜೈ ಬಿರುಗಾಳಿ ಪ್ರಾರಂಭವಾಗಿದೆ.ನಿನ್ನೆ ಮಂಗಳೂರಿನಲ್ಲಿ ಪ್ರೀಮಿಯರ್ ಶೋ ನಡೆದಿದ್ದು ಥಿಯೇಟರ್ ಫುಲ್ ಸಿನಿ ಪ್ರೇಕ್ಷಕರು ಜೈ ಎನ್ನುತ್ತಾ ಸಿನಿಮಾವನ್ನ ಇಷ್ಟಪಟ್ಟಿದ್ದಾರೆ.

Advertisement

ಗಿರಿಗಿಟ್ ಹಾಗೂ ಸರ್ಕಸ್ ಚಿತ್ರದ ಬಳಿಕ ರೂಪೇಶ್ ಶೆಟ್ರ ಜೈ ಸಿನಿಮಾ ಎಲ್ಲರ ಮನೆ ಮಾತಾಗಿದೆ. ರಾಜಕೀಯವುಳ್ಳ ಈ ಸಿನಿಮಾದ ಕಥೆ ಎಲ್ಲರನ್ನು ತನ್ನ ಹತ್ತಿರಕ್ಕೆ ಕರೆಯುತ್ತಿದೆ. ಇತ್ತ ಮಂಗಳೂರಿನಲ್ಲಿ ಒಂದೇ ದಿನದ ಪ್ರೀಮಿಯರ್ ಶೋ ನಡೆದಿದ್ದು ಮಂಗಳೂರು ನಗರದಾದ್ಯಂತ ಟ್ರಾಪ್ರಿಕ್ ಜಾಮ್ ಸಮಸ್ಯೆ ಕೂಡ ಎದುರಾಗಿದೆ.

Advertisement

ವರುಷದ ಬಳಿಕ ಒಂದು ಒಳ್ಳೆಯ ಸಿನಿಮಾ ನಮ್ಮನ್ನು ಕರೆಯುತ್ತಿದೆ. ತುಳು ಭಾಷೇಯಲ್ಲೂ ಇಂತಹ ಸಿನಿಮಾ ಮಾಡಬಹುದು ಎಂದು ಜೈ ಸಿನಿಮಾ ತಂಡ ತೋರಿಸಿ ಕೊಟ್ಟಿದೆ ಎಂದು ಸಿನಿ ಪ್ರೇಕ್ಷಕರು ಜೈ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ