ಕಲ್ಮಂಜ, ಸೆ. 06 : ಗ್ರಾಮದ ಅಕ್ಷಯ ನಗರದಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ.
ಕಾಡಾನೆ ಪ್ರತ್ಯಕ್ಷವಾಗಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಅಲ್ಲದೇ, ಆನೆಯು ಮಾನಸಿಕ ಸಮತೋಲನ ಕಳೆದುಕೊಂಡಂತೆ ಬೇಕಾಬಿಟ್ಟಿ ಓಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
Share:
ಇತ್ತೀಚಿನ ಸುದ್ದಿಗಳು
ಅಂಕಣಗಳು
No WhatsApp Number Found!