ಕಲೆಂಜ : ಕಾಯರ್ತಡ್ಕದಲ್ಲಿ ಜೂ. 5ರಂದು “ಅಗ್ರಿ ಮಾರ್ಕೆಟ್” ಶುಭಾರಂಭ – ಕೃಷಿಕರಿಗೆ ವರದಾನ !

ಕಲೆಂಜ, ಜೂ. 02 : ಗ್ರಾಮದ ಕಾಯರ್ತಡ್ಕದಲ್ಲಿ ಜೂನ್ 05ರಂದು ಶ್ರೀ ಸತ್ಯಪ್ರಸಾದ್, ಕರಿಯನೆಲ-ಕಲ್ಮಂಜ ಮಾಲಕತ್ವದ “ಅಗ್ರಿ ಮಾರ್ಕೆಟ್” ಸಂಸ್ಥೆಯು ಶುಭಾರಂಭಗೊಳ್ಳಲಿದೆ.

Advertisement

“ಅಗ್ರಿ ಮಾರ್ಕೆಟ್” ಸಂಸ್ಥೆಯಲ್ಲಿ ಸಾವಯವ ಮತ್ತು ರಾಸಾಯನಿಕ ರಸಗೊಬ್ಬರ, ಮೈಲ್ ತುತ್ತು, ಕೀಟನಾಶಕಗಳು, ಬ್ರಷ್ ಕಟ್ಟರ್, ವುಡ್ ಕಟ್ಟರ್, ಮದ್ದು ಸಿಂಪಡನೆ ಸ್ಪ್ರೇಯರ್ ಹಾಗೂ ಎಲ್ಲಾ ರೀತಿಯ ಕೃಷಿ ಸಾಮಗ್ರಿಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಿರಲಿದೆ.

ಕೃಷಿಕರಿಗೆ ಬೇಕಾದಂತಹ ಎಲ್ಲಾ ರೀತಿಯ ಕೃಷಿ ಸಾಮಾಗ್ರಿಗಳು ಲಭ್ಯವಿರಲಿದ್ದು, ಕೃಷಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಮಾಲಕರು ವಿನಂತಿಸಿದ್ದಾರೆ.

ಮಾಹಿತಿಗಾಗಿ ಸಂಪರ್ಕಿಸಿ : 7337614753, 7899874753

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.