ಕಾರ್ಕಳ : ತೆಲಿಕೆದ ತೆನಾಲಿ ತಂಡ ಕಾರ್ಕಳ ತಂಡದಿಂದ ಮೇ 31 ರ ರವಿವಾರ ಕಾರ್ಕಳ ಪೆರ್ವಾಜೆಯಲ್ಲಿ “ತೆಲಿಕೆದ ಸಂಭ್ರಮ 2026”

ಕಾರ್ಕಳ, ಮೇ 27 : ಬಲೆ ತೆಲಿಪಾಲೆ, ಮಜಾ ಭಾರತ, V4 ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್ ಪ್ರಶಸ್ತಿ ವಿಜೇತ ಚಲನಚಿತ್ರ ನಟ ತೆಲಿಕೆದ ತೆನಾಲಿ ಸಾರಥ್ಯದ ತೆಲಿಕೆದ ತೆನಾಲಿ ತಂಡ ಕಾರ್ಕಳ ಹಾಗೂ ಬಂಡಿ ಮಠ ಫೌಂಡೇಶನ್ ಇವರ ಸಹಯೋಗದಲ್ಲಿ ಮೇ 31 ರ ರವಿವಾರ ಕಾರ್ಕಳ ಪೆರ್ವಾಜೆ ಬಿಲ್ಲವ ಸಂಘದ ದಿವಂಗತ. ಡಿ. ಆರ್. ರಾಜು. ವೇದಿಕೆಯಲ್ಲಿ ತೆಲಿಕೆದ ಸಂಭ್ರಮ 2026 ಕಾರ್ಯಕ್ರಮ ನಡೆಯಲಿದೆ.

Advertisement

ಕಾರ್ಕಳ ರಂಗಭೂಮಿ ಇತಿಹಾಸದಲ್ಲೇ ಪ್ರ ಪ್ರಥಮ ಬಾರಿಗೆ ತುಳು ಸ್ಟಾಂಡ್ ಅಪ್ ಕಾಮಿಡಿ ತುಳುನಾಡ ಕಾಮಿಡಿ ಸ್ಟಾರ್ ಹಾಸ್ಯ ಸ್ಪರ್ಧೆ ನಡೆಯಲಿದೆ. ತುಳುನಾಡಿನ ಹೆಸರಾಂತ ಸ್ಟಾಂಡ್ ಅಪ್ ಕಲಾವಿದರ ನ್ನು ಆಹ್ವಾನಿಸಿ. ಅವರ ನಡುವೆ ಹಾಸ್ಯದ ಫೈನಲ್ ಹಣಾಹಣಿ ನಡೆಯಲಿದೆ. ಅದರ ಜೊತೆಗೆ ವಿಶೇಷ ಆಕರ್ಷಣೆಯಾಗಿ ಮಂಗಳೂರಿನ ಬಾಲ ಪ್ರತಿಭೆ ಯಜತ್ ಯಶ್ವಿನ್ ಅವರಿಂದ ಮೈಂಡ್ ಮಿರಕಲ್ (ಗಾಂಧಾರಿ ವಿದ್ಯೆ ) ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಪ್ರಾರವಾಗಿ ರಾತ್ರಿ 7 ಗಂಟೆಗೆ ಸಮಾಪನಗೊಳ್ಳಲಿದೆ ಎಂದು ಕಾರ್ಯಕ್ರಮ ವ್ಯವಸ್ಥಾಪಕರು ತಿಳಿಸಿರುತ್ತಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.