ಸವಣಾಲು : ಶ್ರೀ ಪಿಲಿಚಾಮುಂಡಿ ಮತ್ತು ಕೊಡಮಣಿತ್ತಾಯ ದೈವ ಕ್ಷೇತ್ರದಲ್ಲಿ ತೀರ್ಥ ಬಾವಿಯ ಮೂಹೂರ್ತ

ಸವಣಾಲು, ಜ. 16 : ಮಂಜದಬೆಟ್ಟು ಪಿಲ್ಚಂಡಿ ಗುಡ್ಡೆಯ ಶ್ರೀ ಪಿಲಿಚಾಮುಂಡಿ ಮತ್ತು ಕೊಡಮಣಿತ್ತಾಯ ದೈವ ಕ್ಷೇತ್ರದಲ್ಲಿ ತೀರ್ಥ ಬಾವಿಯ ಮೂಹೂರ್ತವು ಜ. 16ರ ಶುಕ್ರವಾರದಂದು ಬೆಳಗ್ಗೆ 9 ಪಿಲ್ಟಂಡಿ ಗುಡ್ಡೆ, ಮಂಜದಬೆಟ್ಟು ಇಲ್ಲಿ ನೆರವೇರಿತು.

Advertisement


ಪೂಜಾ ವಿಧಿವಿಧಾನಗಳನ್ನು ಗ್ರಾಮದ ಅಸ್ರನ್ನರಾದ ಗುತ್ತಿನಬೈಲು ವೇದಮೂರ್ತಿ ಶ್ರೀ ವಿಷ್ಣು ಮೂರ್ತಿ ಭಟ್ ಅವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಗುತ್ತು ಬರ್ಕೆ ಹಾಗೂ ಜಾತ್ರಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕೊಡುಗೈ ದಾನಿ ಮುಂಬೈ ಉದ್ಯಮಿ ದಿ. ಭೋಜ ಶೆಟ್ಟಿ ಅವರ ಪತ್ನಿ ಶ್ರೀಮತಿ ವಸಂತಿ ಬಿ ಶೆಟ್ಟಿ ತುಂಗಾ ಹಾಸ್ಪಿಟಲ್ ಮುಂಬೈ ಇವರು ಹಾಗೂ ಊರವರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.