ಮೇಲಂತಬೆಟ್ಟು : ಶ್ರೀ ನಾಗಬ್ರಹ್ಮ ದೇವಸ್ಥಾನ ಜಾತ್ರೋತ್ಸವ ಹಿನ್ನಲೆಯಲ್ಲಿ ನಡೆದ ಶ್ರಮದಾನ ವೇಳೆ ನಾಗ ಸರ್ಪಗಳು ಪ್ರತ್ಯಕ್ಷ – ಭಕ್ತರಲ್ಲಿ ಅಚ್ಚರಿ… !

ಮೇಲಂತಬೆಟ್ಟು, ಮಾ. 15 : ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು ವರ್ಷಾವದಿ ಜಾತ್ರ ಮಹೋತ್ಸವ ಹಿನ್ನಲೆಯಲ್ಲಿ ಮಾ. 15 ರಂದು ನಡೆದ ಶ್ರಮದಾನ ಸಂದರ್ಭದಲ್ಲಿ ನಾಗ ಸರ್ಪಗಳು ಪ್ರತ್ಯಕ್ಷ ಆಗಿ ಭಕ್ತರನ್ನು ಅಚ್ಚರಿ ಮೂಡಿಸಿದ ಘಟನೆ ವರದಿಯಾಗಿದೆ.

Advertisement


ಮಾ. 16ರಂದು ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು ವರ್ಷಾವದಿ ಜಾತ್ರ ಮಹೋತ್ಸವ ನಡೆಯಲಿದೆ.

ಇಂದು ನಾಗ ಸರ್ಪಗಳು ಪ್ರತ್ಯಕ್ಷ ಆಗಿದ್ದು ದೇವಸ್ಥಾನದ ಕಾರಣಿಕದ ಶಕ್ತಿ ಎಂದು ಭಕ್ತಾದಿಗಳು ಕೊಂಡಾಡುತ್ತಿದ್ದಾರೆ.

https://www.instagram.com/reel/DV5syCBEs90/?igsh=aGtmOXFrMWluemY2

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.