ಪಾಕ್‌ನಲ್ಲಿ ಪೆಟ್ರೋಲ್‌ ಬೆಲೆ 321 ರೂ. – ಜರ್ಮನಿ, ಅಮೇರಿಕಾದಲ್ಲೂ ಏರಿಕೆ : ಭಾರತದಲ್ಲಿ ಏರಿಕೆ ಕಾಣದ ಪೆಟ್ರೋಲ್, ಡೀಸೆಲ್ ಬೆಲೆ !

ದೆಹಲಿ, ಮಾ. 09 : ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಪೆಟ್ರೋಲ್‌ ಬೆಲೆ ಹಲವು ದೇಶಗಳಲ್ಲಿ ದಾಖಲೆ ಪ್ರಮಾಣದಲ್ಲಿ ಜಿಗಿತವಾಗಿದೆ. ಯುದ್ಧ ಆರಂಭವಾಗಿ ವಾರ ಕಳೆದರೂ ಕೂಡಾ ಇನ್ನೂ ತಣ್ಣಗಾಗಿಲ್ಲ, ದಿನದಿಂದ ದಿನಕ್ಕೆ ದಾಳಿಗಳು ನಡೆಯುತ್ತಲೇ ಇದೆ. ಇಸ್ರೇಲ್ ಹಾಗೂ ಇರಾನ್ ತೈಲಾಗಾರಕ್ಕೆ ಪರಸ್ಪರ ದಾಳಿ ನಡೆಸಿದ್ದು, ಜಾಗತಿಕ ತೈಲ ಪೂರೈಕೆಯ ಮೇಲೆ ಆತಂಕ ಎದುರಾಗಿದೆ.

Advertisement

ಈ ಮಧ್ಯೆ, ಮಧ್ಯಪ್ರಾಚ್ಯ ಬಿಕ್ಕಟ್ಟಿನ ಬಳಿಕ ಪಾಕಿಸ್ತಾನದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ಶೇ.55ರಷ್ಟು ಏರಿಕೆಯಾಗಿ 321.17 ರೂ. ಆಗಿದ್ದರೆ, ಡೀಸೆಲ್‌ 335.86 ರೂ. ಆಗಿದೆ. ಇನ್ನು ಜರ್ಮನಿಯಲ್ಲಿ ಶೇ.22, ಮತ್ತು ಅಮೆರಿಕದಲ್ಲಿ ಶೇ. 11.54ರಷ್ಟು ಏರಿದೆ. ಇಷ್ಟೆಲ್ಲಾ ಆಗಿದ್ದರೂ ಭಾರತದಲ್ಲಿ ಮಾತ್ರ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಿಲ್ಲ ಎನ್ನುವುದು ಗಮನಾರ್ಹ. ಆದರೆ, ಅಡುಗೆ ಅನಿಲ ಬೆಲೆಯಲ್ಲಿ ಮಾತ್ರ ಅಲ್ಪ ಏರಿಕೆ ಆಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.