ಕಲ್ಮಂಜ : ಸಂಗಮ ಶ್ರೀ ಯುವಕ ಮಂಡಲ (ರಿ.) ವತಿಯಿಂದ ಶ್ರೀ ಕ್ಷೇತ್ರ ಪಜೀರಡ್ಕದಲ್ಲಿ ಲೋಕ ಕಲ್ಯಾಣಾರ್ಥವಾಗಿ “ರಂಗಪೂಜೆ”

ಕಲ್ಮಂಜ, ಏ. 27 : ಸಂಗಮ ಕ್ಷೇತ್ರ ಪಜೀರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಇಂದು ಸಂಗಮ ಶ್ರೀ ಯುವಕ ಮಂಡಲ (ರಿ.) ಕಲ್ಮಂಜ ವತಿಯಿಂದ ಲೋಕಕಲ್ಯಾಣಾರ್ಥವಾಗಿ ರಂಗ ಪೂಜೆ ನೆರವೇರಿತು.

Advertisement

ಲೋಕಕಲ್ಯಾಣಾರ್ಥವಾಗಿ ನಡೆದ ರಂಗಪೂಜೆಯ ಬಳಿಕ ಸಂಗಮ ಶ್ರೀ ಯುವಕ ಮಂಡಲ (ರಿ.) ಕಲ್ಮಂಜ ವತಿಯಿಂದ ಅನ್ನದಾನ ಸೇವೆಯೂ ನಡೆಯಿತು.

ಈ ಸಂದರ್ಭದಲ್ಲಿ ಸಂಗಮ ಶ್ರೀ ಯುವಕ ಮಂಡಲ (ರಿ.) ಅಧ್ಯಕ್ಷರಾದ ಶ್ರೀ ಜಗನ್ನಾಥ ಶೆಟ್ಟಿ ಮದಿಮಲ್ ಕಟ್ಟೆ, ಕಾರ್ಯದರ್ಶಿ ಶ್ರೀ ಪ್ರವೀಣ್ ಗೌಡ ಕರಿಯನೆಲ, ಅರ್ಚಕರಾದ ಶ್ರೀ ರಾಜೇಶ್ ಭಟ್, ಶ್ರೀ ಅನಿಲ್, ಶ್ರೀ ಸಾಂತಪ್ಪ, ಶ್ರೀ ಮುರಳಿ, ಶ್ರೀ ಲೋಕೇಶ್, ಶ್ರೀ ಧನಂಜಯ, ಶ್ರೀ ಸಂದೀಪ್, ಶ್ರೀ ವಿನೋದ್ ರಾಜ್, ಶ್ರೀ ಗುರುರಾಜ್, ಶ್ರೀ ರಾಘವ ಕಲ್ಮಂಜ, ಶ್ರೀ ದಿನೇಶ್ ಅಜೆಕುರಿ, ಶ್ರೀ ಕುಶಾಲಪ್ಪ, ಶ್ರೀ ಗಂಗಾಧರ, ಶ್ರೀ ನವೀನ್, ಶ್ರೀ ಗಿರಿಧರ, ಶ್ರೀ ಸಂತೋಷ್, ಶ್ರೀ ನಾಗೇಶ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.