ಬೆಳ್ತಂಗಡಿ, ಆ. 20 : ಎಸ್ & ವಿ ಫ್ಯಾಮಿಲಿ ಬ್ಯೂಟಿ ಸೆಲೂನ್ & ಅಕಾಡೆಮಿ ಬೆಳ್ತಂಗಡಿ ಸಂತೆಕಟ್ಟೆಯ ಸುವರ್ಣ ಆರ್ಕೆಡ್ ನಲ್ಲಿ ಆಗಸ್ಟ್ 23ರಂದು ಸಂಜೆ 04 ಗಂಟೆಗೆ ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ.
ಶಾಂತ ಬಂಗೇರ ಹಾಗೂ ಶಾಶ್ವತ್ ಬಂಗೇರ ಮಾಲೀಕತ್ವದ ಎಸ್ & ವಿ ಫ್ಯಾಮಿಲಿ ಬ್ಯೂಟಿ ಸೆಲೂನ್ & ಅಕಾಡೆಮಿಯಲ್ಲಿ ಹುಡುಗಿಯರಿಗೆ / ಮಹಿಳೆಯರಿಗೆ ಬೇಕಾದಂತಹ ಬ್ಯೂಟಿ ಟ್ರಿಟ್‌ಮೆಂಟ್, ಹೇರ್ ಕಟಿಂಗ್ ಸ್ಟೈಲಿಂಗ್, ಮೇಕಪ್ ಬ್ರೈಡಲ್, ನೇಲ್ ಆರ್ಟ್, ಮೇಕಪ್, ಡೀಟೆನ್ ಸೇರಿದಂತೆ ಎಲ್ಲಾ ರೀತಿಯ ಸೌಂದರ್ಯವರ್ಧಕ ಸೇವೆಗಳು ಲಭ್ಯವಿರಲಿದೆ. ಅದೇ ರೀತಿಯಲ್ಲಿ ಹುಡುಗರಿಗೆ /ಪುರುಷರಿಗೆ – ಹೇರ್ ಕಟ್, ಹೇರ್ ಸ್ಟೈಲ್, ಫೇಸ್ ಶೇವಿಂಗ್, ಹೇರ್ ಕಲರ್, ಶೇವಿಂಗ್, ಫೇಸ್ ವಾಶ್, ಇತ್ಯಾದಿ ಸೇವೆಗಳು ಲಭ್ಯವಿರಲಿದೆ.

ಅಲ್ಲದೇ, ಬ್ಯೂಟಿಷಿಯನ್, ಟೈಲರಿಂಗ್, ಫ್ಯಾಶನ್ ಡಿಸೈನಿಂಗ್, ಸಾರಿ ಫೋಲ್ಡಿಂಗ್, ಸೀರೆ ಗೊಂಡೆಗಳ ಬಗ್ಗೆ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತದೆ.