ಬೆಳ್ತಂಗಡಿ, ಏ. 11 : ಹೋಲಿ ರೆಡೀಮರ್ ಚರ್ಚ್, ಬೆಳ್ತಂಗಡಿ ಮುಂದಾಳತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಿ. ಬೆಳ್ತಂಗಡಿ ತಾಲೂಕು, ‘ಶೌರ್ಯ’ ವಿಪತ್ತು ವಿಭಾಗ, ಪತ್ರಕರ್ತರ ಸಂಘ ಬೆಳ್ತಂಗಡಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಸ್ವಚ್ಚತಾ ಆಂದೋಲನ – 2026 ಏ 12ರಂದು ನಡೆಯಿತು.

ಹಳ್ಳಿಯಿಂದ ನಗರವರೆಗೆ – ನಮ್ಮ ಸ್ವಚ್ಛತೆ, ನಮ್ಮಜವಾಬ್ದಾರಿ ಎಂಬ ಘೋಷವಾಕ್ಯದಡಿಯಲ್ಲಿ ಸವಣಾಲುವಿನಿಂದ ಬೆಳ್ತಂಗಡಿ ಚರ್ಚ್ ರಸ್ತೆವರೆಗೆ ಸುಮಾರು 8ಕಿ.ಮೀ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

