ಬೆಳ್ತಂಗಡಿ : ಹೋಲಿ ರೆಡೀಮ‌ರ್ ಚರ್ಚ್‌, ಬೆಳ್ತಂಗಡಿ ಮುಂದಾಳತ್ವದಲ್ಲಿ “ಬೃಹತ್ ಸ್ವಚ್ಚತಾ ಆಂದೋಲನ – 2026”

ಬೆಳ್ತಂಗಡಿ, ಏ. 11 : ಹೋಲಿ ರೆಡೀಮ‌ರ್ ಚರ್ಚ್‌, ಬೆಳ್ತಂಗಡಿ ಮುಂದಾಳತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಿ. ಬೆಳ್ತಂಗಡಿ ತಾಲೂಕು, ‘ಶೌರ್ಯ’ ವಿಪತ್ತು ವಿಭಾಗ, ಪತ್ರಕರ್ತರ ಸಂಘ ಬೆಳ್ತಂಗಡಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಸ್ವಚ್ಚತಾ ಆಂದೋಲನ – 2026 ಏ 12ರ ಆದಿತ್ಯವಾರದಂದು ಸಂಜೆ 3.30 ಗಂಟೆಗೆ ನಡೆಯಲಿದೆ.

Advertisement

ಹಳ್ಳಿಯಿಂದ ನಗರವರೆಗೆ – ನಮ್ಮ ಸ್ವಚ್ಛತೆ, ನಮ್ಮಜವಾಬ್ದಾರಿ ಎಂಬ ಘೋಷವಾಕ್ಯದಡಿಯಲ್ಲಿ ಸವಣಾಲುವಿನಿಂದ ಬೆಳ್ತಂಗಡಿ ಚರ್ಚ್ ರಸ್ತೆವರೆಗೆ (ಸುಮಾರು 8ಕಿ.ಮೀ) ಈ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರೂ ಕೈ ಜೋಡಿಸಬೇಕಾಗಿ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.