ಉಪ್ಪಿನಂಗಡಿ : ನಿಮಗಾಗಿ ಕಾಯುತ್ತಿದೆ “ವಸ್ತ್ರಮ್” ಮಳಿಗೆಯಲ್ಲಿ ಮೆಗಾ ಆಫರ್ ಗಳು, ಉಚಿತ ಕೂಪನ್ ಗಳು – ಇಂದೇ ಭೇಟಿ ನೀಡಿ

Advertisement

ಉಪ್ಪಿನಂಗಡಿ, ಆ. 22 : “ವಸ್ತ್ರಮ್” ಮಳಿಗೆಯಲ್ಲಿ ಮೆಗಾ ಆಫರ್ ಗಳು ಹಾಗೂ ಉಚಿತ ಕೂಪನ್ ಗಳು ನಿಮಗಾಗಿ ಕಾಯುತ್ತಿದೆ. ವಿಶಾಲವಾದ ಮಳಿಗೆಯಲ್ಲಿ ಆಧುನಿಯ ಶೈಲಿಯ, ಪುರುಷರ ಬಟ್ಟೆಯ ವ್ಯಾಪಕ ಸಂಗ್ರಹ ಇಲ್ಲಿದೆ.

Advertisement

ಉಪ್ಪಿನಂಗಡಿಯ ಗಾಂಧಿ ಪಾರ್ಕ್ ರಾಮಗೋಪಾಲ್ ಕಾಂಪ್ಲೆಕ್ಸ್ ನಲ್ಲಿ ಆ. 21ರಂದು ಉದ್ಘಾಟನೆಗೊಂಡಿರುವ “ವಸ್ತ್ರಮ್” ಮಳಿಗೆಯಲ್ಲಿ ನಿಮಗಾಗಿ ಕಾಯುತ್ತಿದೆ ಮೆಗಾ ಆಫರ್‌ಗಳು ಮತ್ತು ಉಚಿತ ಕೂಪನ್‌ಗಳು. ಈ ಗ್ರ್ಯಾಂಡ್ ಆಫರ್ ಗಳನ್ನು
ಇಂದೇ ವಸ್ತ್ರಮ್ ಶೋರೂಮ್‌ಗೆ ಭೇಟಿ ನೀಡಿ, ಆಫರ್ಸ್‌ ಸ್ವಂತವಾಗಿಸಿಕೊಳ್ಳಿ.

Advertisement

1,500 ರೂ. ಗಿಂತ ಹೆಚ್ಚು ಖರೀದಿ ಮೇಲೆ ಪಡೆಯಿರಿ ₹200 ಡಿಸ್ಕೌಂಟ್, 2,500 ರೂ. ಗಿಂತ ಹೆಚ್ಚಿನ ಖರೀದಿ ಮೇಲೆ ಪಡೆಯಿರಿ ₹400 ಡಿಸ್ಕೌಂಟ್, 3 ಸಾವಿರ ರೂ. ಗಿಂತ ಹೆಚ್ಚಿನ ಖರೀದಿ ಮೇಲೆ ಪಡೆಯಿರಿ 20% ಡಿಸ್ಕೌಂಟ್ ಅಲ್ಲದೆ, ಹಲವಾರು ಗಿಪ್ಟ್ ವೋಚರ್ ಗಳನ್ನು ಕೂಡಾ ತಮ್ಮದಾಗಿಸಿಕೊಳ್ಳಿ. ತಡಮಾಡದೆ ಇಂದೇ ಮಳಿಗೆಗೆ ಭೇಟಿ ನೀಡಿರಿ..

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ