ನವದೆಹಲಿ : ಸುಪ್ರೀಂಕೋರ್ಟ್ ಜಡ್ಜ್ ರಂತೆ ನಟಿಸಿ, ಜಾಮೀನು ಪಡೆಯಲು ಯತ್ನ – ವಂಚಕ ಸುಕೇಶ್ ಗೆ 8 ವರ್ಷಗಳ ಕಠಿನ ಶಿಕ್ಷೆ

Advertisement

ನವದೆಹಲಿ, ಸೆ. 1 : ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಂತೆ ನಟಿಸಿ, ಜಾಮೀನು ಪಡೆಯಲು ಯತ್ನಿಸಿದ ಪ್ರಕರಣದಡಿ ವಂಚಕ ಸುಕೇಶ್ ಚಂದ್ರಶೇಖರ್‌ಗೆ 8 ವರ್ಷಗಳ ಕಠಿನ ಶಿಕ್ಷೆ ವಿಧಿಸಿ ದೆಹಲಿ ಕೋರ್ಟ್ ಸೋಮವಾರ ತೀರ್ಪು ನೀಡಿದೆ.

2017ರ  ಏ. 28ರಂದು ಸುಕೇಶ್ ನ್ಯಾಯಾಂಗ ಅಧಿಕಾರಿ ಪೂನಂ ಚೌಧರಿ ಅವರಿಗೆ ಹಲವು ಬಾರಿ ಕರೆ ಮಾಡಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಂತೆ ಮಾತನಾಡಿದ್ದರು.

ಈ ಅಪರಾಧಕ್ಕಾಗಿ 3 ಸೆಕ್ಷನ್‌ಗಳಡಿ 8 ವರ್ಷ ಜೈಲು ಹಾಗೂ 10,000 ರೂ. ದಂಡವನ್ನೂ ವಿಧಿಸಲಾಗಿದೆ. ಜತೆಗೆ, ಇದು ಸಾಂಸ್ಥಿಕ ಅಪಚಾರ ಎಂದೂ ಬಣ್ಣಿಸಿದೆ.

Advertisement
Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ